ಮೈಸೂರು ಮೃಗಾಲಯದ ಅಧಿಕಾರಿಗಳಿಂದ ಹೊಸ ದಾಖಲೆ: 3,200 ಕಿ.ಮೀ ಪ್ರಯಾಣ ಮಾಡಿದ ಜಿರಾಫೆ!

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ಹೊಸ ಸಾಧನೆ ಮಾಡಿದ್ದಾರೆ. ವಿಶೇಷ ಲಾರಿಯಲ್ಲಿ ಜಿರಾಫೆಯನ್ನು ಅಸ್ಸಾಂ ರಾಜ್ಯದ ಗೌಹಾತಿಗೆ ಸ್ಥಳಾಂತರ ಮಾಡಿದ್ದಾರೆ. ಇಷ್ಟು ದೂರು ಜಿರಾಫೆಯನ್ನು ತೆಗೆದುಕೊಂಡು ಹೋಗಿದ್ದು, ದೇಶದಲ್ಲಿ ಇದೇ ಮೊದಲು. ಮೈಸೂರಿನಿಂದ 3,200 ಕಿ. ಮೀ. ದೂರದ ಗೌಹಾತಿಗೆ ಜಿರಾಫೆಯನ್ನು ಕಳಿಸಲಾಗಿದೆ. ಕರ್ನಾಟಕ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ ದೇಶದಲ್ಲಿಯೇ ಜಿರಾಫೆಯನ್ನು ಹೆಚ್ಚು ದೂರಕ್ಕೆ ಸ್ಥಳಾಂತರ ಮಾಡಿದ ದಾಖಲೆ ಇದಾಗಿದೆ. ಅಸ್ಸಾಂನಲ್ಲಿರುವ ಗೌಹಾತಿಯ ಮೃಗಾಲಯ ಮತ್ತು ಬೋಟಾನಿಕಲ್ ಗಾರ್ಡನ್‌ಗೆ ಮೈಸೂರು ಮೃಗಾಲಯದಿಂದ ಜಿರಾಫೆ […]

ಮೈಸೂರು ಮೃಗಾಲಯದ ಅಧಿಕಾರಿಗಳಿಂದ ಹೊಸ ದಾಖಲೆ: 3,200 ಕಿ.ಮೀ ಪ್ರಯಾಣ ಮಾಡಿದ ಜಿರಾಫೆ! Read More »