ವಿಶ್ವಾಸ ಮತ ಕಳೆದು ಕೊಂಡ ಮೈತ್ರಿ ಸರ್ಕಾರ: 14 ತಿಂಗಳ ಆಡಳಿತ ನೆಡೆಸಿದ ಸರ್ಕಾರ ಪತನ

ಬೆಂಗಳೂರು: 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ತೆರೆ ಬಿದ್ದಿದ್ದು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ 14 ತಿಂಗಳ ಸರಕಾರ ಪತನಗೊಂಡಿದೆ. ಇಂದಿನ ವಿಶ್ವಾಸ ಮತಯಾಚನೆಯ ವೇಳೆ ಸರ್ಕಾರದ ಪರವಾಗಿ 99 ಮತಗಳು ಬಿದ್ದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಈ ಮೂಲಕ ಸಿಎಂ ಸಲ್ಲಿಸಿದ್ದ ವಿಶ್ವಾಸ ಮತಯಾಚನೆ ಬಿದ್ದು ಹೋಗಿದೆ. ವಿಶ್ವಾಸ ಮತಯಾಚನೆಯ ವೇಳೆ ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದರು. ಕಾಂಗ್ರೆಸ್ಸಿನ 14, ಜೆಡಿಎಸ್‍ನ 3 ಶಾಸಕರು ಹಾಗೂ ಇಬ್ಬರು […]

ವಿಶ್ವಾಸ ಮತ ಕಳೆದು ಕೊಂಡ ಮೈತ್ರಿ ಸರ್ಕಾರ: 14 ತಿಂಗಳ ಆಡಳಿತ ನೆಡೆಸಿದ ಸರ್ಕಾರ ಪತನ Read More »