ಐಸಿಸಿ ವಿಶ್ವಕಪ್: ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ ಇಂತಿದೆ
2019ರ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಮೆಗಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳು, ಆಂಗ್ಲರ ನಾಡಲ್ಲಿ ಸಮರಭ್ಯಾಸದಲ್ಲಿ ನಿರತವಾಗಿವೆ. ಮೇ 30ರಂದು ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. 46 ದಿನಗಳ ಕಾಲ ನಡೆಯುವ 2019 ಐಸಿಸಿ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯ ವಹಿಸುತ್ತಿದೆ. ಭಾರತ ತಂಡವು ತನ್ನ ಮೊದಲ ಕದನದಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ. ಅಂದ ಹಾಗೆ ವಿಶ್ವಕಪ್ ಮೇ 30ರಿಂದ ಜುಲೈ 14ರ ವರೆಗೆ ಸಾಗಲಿದೆ. ಭಾರತದ ವಿಶ್ವಕಪ್ ಪಂದ್ಯಗಳ […]
ಐಸಿಸಿ ವಿಶ್ವಕಪ್: ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ ಇಂತಿದೆ Read More »