ಚುನಾವಣೆಗೆ ಬೇಕೇ ಬೇಕು ಮೈಸೂರಿನ ಅಳಿಸಲಾಗದ ಶಾಯಿ
ಮೈಸೂರು: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣಾ 2019ಕ್ಕೆ ಅಳಿಸಲಾಗದ ಶಾಹಿ ಪೂರೈಕೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಗೆ ಬೇಡಿಕೆ ಇಟ್ಟಿದ್ದು, ಅಳಿಸಲಾಗದ ಶಾಯಿ ಸರಬರಾಜಿಗೆ ಮುಂದಾಗಿದೆ. ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾಗಿದೆ. 543 ಲೋಕಸಭಾ ಕ್ಷೇತ್ರದಲ್ಲಿ 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಪೂರೈಕೆಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವ ಸಲುವಾಗಿ 26 ಲಕ್ಷ ಬಾಟಲಿ (ಸಣ್ಣ ಸೀಸೆ) ಶಾಯಿ ಒದಗಿಸುವಂತೆ […]
ಚುನಾವಣೆಗೆ ಬೇಕೇ ಬೇಕು ಮೈಸೂರಿನ ಅಳಿಸಲಾಗದ ಶಾಯಿ Read More »