Indian Railways

ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್‌’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..!

ಮೈಸೂರು: ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ಎಲ್ಲರ ಗಮನ ಸೆಳೆಯಿತು. ಮಾರ್ಚ್ 1 ರಿಂದ ಮಾರ್ಚ್ 10 ರವರೆಗೆ 10 ದಿನಗಳ ಕಾಲ ಭಾರತೀಯ ಮಹಿಳಾ ದಿನಾಚರಣೆಯ ಅಭಿಯಾನವನ್ನು ಭಾರತೀಯ ರೈಲ್ವೆಯಾದ್ಯಂತ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ವತಿಯಿಂದ ಇಂದು ಈ ವಿನೂತನ ಪ್ರಯತ್ನ ನಡೆಸಲಾಯಿತು. ಈಗಾಗಲೇ ಮೈಸೂರು ವಿಭಾಗವು ಆರೋಗ್ಯ ತಪಾಸಣೆ, ಯೋಗ ಶಿಬಿರಗಳು, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ, ಲಿಂಗ ಸಮಾನ […]

ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್‌’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..! Read More »

ಶಾಲೆಯಾಗಿ ಪರಿವರ್ತನೆಗೊಂಡ ರೈಲ್ವೆ ಬೋಗಿಗಳು: ಈ ನೂತನ ಕಾರ್ಯಕ್ಕೆ ನೀವು ಹ್ಯಾಟ್ಸ್ ಅಪ್ ಹೇಳಲೇಬೇಕು

ಮೈಸೂರು: ನಗರದ ರೈಲ್ವೆ ಇಲಾಖೆಯ ಜಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಭಿನ್ನ ಕಟ್ಟಡದ ಕಥೆಯಿದು. ಸಾಮಾನ್ಯವಾಗಿ ಸರ್ಕಾರಿ ಶಾಲೆಯನ್ನು ರೈಲ್ವೆ ಬೋಗಿಯನ್ನಾಗಿ ಪರಿವರ್ತಿಸಿ ಪಾಠ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿರುತ್ತೇವೆ. ಆದರೆ ಈ ಶಾಲೆಯಲ್ಲಿ ನಿಜವಾದ ರೈಲ್ವೆ ಬೋಗಿಯನ್ನೇ ಶಾಲೆಯನ್ನಾಗಿ ಪರಿವರ್ತಿಸಿ ಪಾಠ ಮಾಡುವ ವಿಭಿನ್ನ ಪರಿಪಾಠ ನಡೆಯುತ್ತಿದೆ. ಇದಕ್ಕೊಂದು ರೋಚಕ ಕಥೆಯೂ ಇದೆ. ರೈಲ್ವೆ ಕಾರ್ಯಾಗಾರದ ಸುಪರ್ದಿಯಲ್ಲಿರುವ ಈ ಶಾಲೆಯು ಸ್ಥಾಪನೆಯಾಗಿದ್ದು ಮಹಾರಾಜರ ಕಾಲದಲ್ಲಿ. ಅಂದರೆ ಈ ಶಾಲೆಗೆ ಶತಮಾನಗಳ ಇತಿಹಾಸವಿದೆ. ಅದಕ್ಕೆ ತಕ್ಕಂತೆ

ಶಾಲೆಯಾಗಿ ಪರಿವರ್ತನೆಗೊಂಡ ರೈಲ್ವೆ ಬೋಗಿಗಳು: ಈ ನೂತನ ಕಾರ್ಯಕ್ಕೆ ನೀವು ಹ್ಯಾಟ್ಸ್ ಅಪ್ ಹೇಳಲೇಬೇಕು Read More »

ಚೆನ್ನೈ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌­ ಗೆ 25ನೇ ವರ್ಷದ ಸಂಭ್ರಮ

ಚೆನ್ನೈ: ಬೆಂಗಳೂರು ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊತ್ತ ಮೊದಲ ಶತಾಬ್ದಿ ಎಕ್ಸ್‌ಪ್ರೆಸ್‌ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ತಮಿಳುನಾಡು ರಾಜಧಾನಿಯಿಂದ ಕರ್ನಾಟಕ ರಾಜಧಾನಿಗೆ ಬೆಳಗ್ಗೆ ಆಗಮಿಸಲು ಬಯಸುವ ಬಹುತೇಕ ಮಂದಿ ಇದೇ ರೈಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 1994ರ ಮೇ 11ರಂದು ಈ ರೈಲಿನ ಸಂಚಾರವನ್ನು ಆರಂಭಿಸಲಾಗಿತ್ತು, ಈಗಲೂ ಇದು ಪ್ರಯಾಣಿಕರ ನೆಚ್ಚಿನ ರೈಲಾಗಿದೆ. ಅದರಲ್ಲೂ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿ, ಅದೇ ದಿನ ರಾತ್ರಿ ಚೆನ್ನೈಗೆ ತೆರಳುವವರಿಗೆ ಈ ರೈಲು ಹೆಚ್ಚು

ಚೆನ್ನೈ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌­ ಗೆ 25ನೇ ವರ್ಷದ ಸಂಭ್ರಮ Read More »

Scroll to Top