ISRO

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಪಿಎಸ್​ಎಲ್​ವಿ ಉಡಾಹಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದುವರೆಗೂ ಅಭಿವೃದ್ಧಿಪಡಿಸಿರುವ ಉಡಾಹಕಗಳು ನಿಶ್ಚಿತವಾದ ಒಂದು ಕಕ್ಷೆಯಲ್ಲಿ ಉಪಗ್ರಹಗಳನ್ನು ಬಿಡುಗಡೆ ಮಾಡುತ್ತಿದ್ದವು. ಇದೀಗ, ಇಸ್ರೋ ಅಭಿವೃದ್ಧಿಪಡಿಸಿರುವ ಪಿಎಸ್​ಎಲ್​ವಿ-ಸಿ45 ಉಡಾಹಕ ಮೂರು ಪ್ರತ್ಯೇಕ ಕಕ್ಷೆಗಳಿಗೆ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸಕ್ಕೆ ಕಾರಣವಾಗಲಿದೆ ಎಂದು ಇಸ್ರೋ ಹೇಳಿದೆ. ಈಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್​, ಮಾರ್ಚ್​ ಕೊನೆಯ ವಾರದಲ್ಲಿ ಪಿಎಸ್​ಎಲ್​ವಿ-ಸಿ45 ಉಡಾಹಕ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಇದು ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ವಿದ್ಯುನ್ಮಾನ […]

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಪಿಎಸ್​ಎಲ್​ವಿ ಉಡಾಹಕ Read More »

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿಸಿರುವ ಜಿಸ್ಯಾಟ್​-31 ಸಂವಹನ ಉಪಗ್ರಹವನ್ನು ಫ್ರೆಂಚ್​ ಗಯಾನ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2,536 ಕೆ.ಜಿ ಸಾಮರ್ಥ್ಯದ ಸ್ಯಾಟಲೈಟ್‌ ಅನ್ನು ಏರಿಯಾನ-5 ರಾಕೆಟ್‌ ಮೂಲಕ ಬುಧವಾರ ಬೆಳಗಿನ ಜಾವ 2.31 ಕ್ಕೆ (ಭಾರತೀಯ ಕಾಲಮಾನ) ಉಡಾವಣೆ ಮಾಡಲಾಯಿತು. 42 ನಿಮಿಷಗಳ ನಂತರ ಉಪಗ್ರಹ ನಿಗದಿತ ಕಕ್ಷೆಗೆ ತಲುಪಿತು ಎಂದು ಇಸ್ರೋ ತಿಳಿಸಿದೆ. ಸೇವೆ ಸ್ಥಗಿತಗೊಳಿಸಲಿರುವ ಕೆಲವು ಉಪಗ್ರಹಗಳ ಸ್ಥಾನದಲ್ಲಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿದೆ. ಒಟ್ಟು 15

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ Read More »

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..!

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಇಂದು ‘ಕಲಾಂಸ್ಯಾಟ್ ವಿ2’​ ಮತ್ತು ‘ಮೈಕ್ರೋ ಸ್ಯಾಟ್​-ಆರ್’ ಎಂಬ​ ಎರಡು ಉಪಗ್ರಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ-ಸಿ44 ರಾಕೆಟ್ ಮೂಲಕ ಕಲಾಂಸ್ಯಾಟ್ ವಿದ್ಯಾರ್ಥಿ ಉಪಗ್ರಹ ಹಾಗೂ ಮೈಕ್ರೋಸ್ಯಾಟ್-ಆರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಸುಮಾರು 44.4 ಮೀಟರ್​ ಉದ್ದದ 260 ಟನ್​ ತೂಕದ ಪಿಎಸ್​ಎಲ್​ವಿ ಉಡಾವಣಾ ವಾಹಕವು ಈ ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ‘ಕಲಾಂ-ಸ್ಯಾಟ್’​ ಅನ್ನು ವಿದ್ಯಾರ್ಥಿಗಳೇ ಸೇರಿ

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..! Read More »

Scroll to Top