ಈ ಬಾರಿ 10 ದಿನ ಮುಂಚಿತವಾಗಿ ಜಂಬೂ ಸವಾರಿ..!

ಮೈಸೂರು: 2019ರ ಸಾಲಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 10 ದಿನಗಳು ಮುಂಚಿತವಾಗಿ ಆರಂಭವಾಗಲಿದೆ. ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 28ರಂದು ಚಾಲನೆ ದೊರೆಯಲಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 8ರಂದು ಜರುಗಲಿದೆ. ಸಾಮಾನ್ಯವಾಗಿ ಅಕ್ಟೋಬರ್ 3 ಅಥವಾ 4ನೇ ವಾರ ದಸರಾ ಉತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಸೆಪ್ಟಂಬರ್ ಅಂತ್ಯದಲ್ಲೇ ನಾಡಹಬ್ಬ ಆರಂಭವಾಗಲಿದ್ದು, 10 ದಿನಗಳ ಮುಂಚಿತವಾಗಿ ದಸರಾ ಶುರುವಾಗಲಿದೆ. ಸೆ.28 ರಂದು ಅಧಿದೇವತೆ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ 2019ರ ದಸರಾ ಮಹೋತ್ಸವವನ್ನು […]

ಈ ಬಾರಿ 10 ದಿನ ಮುಂಚಿತವಾಗಿ ಜಂಬೂ ಸವಾರಿ..! Read More »