ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ ಕರ್ನಾಟಕದ ಸ್ಪೈಡರ್ ಮ್ಯಾನ್
ಚಿತ್ರದುರ್ಗ: ಸಾಹಸಕ್ಕೆ ಹೆಸರಾದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ ವಿಶ್ವದ ಅತೀ ಎತ್ತರದ ಏಂಜಲ್ ಫಾಲ್ಸ್ ಏರಲು ನಿರ್ಧರಿಸಿದ್ದಾರೆ. ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ. ಕೋತಿರಾಜನ ಸಾಹಸ ನೋಡಿ ಆತನ ಆತ್ಮಕಥೆಯನ್ನ ಡ್ಯಾಕ್ಯುಮೆಂಟರಿ ಮಾಡಲು ಹಾಲಿವುಡ್ ನಿರ್ದೇಶಕ ಡೇನ್ಲಿ ಜೋಸೇಫ್ ನಿರ್ಧರಿಸಿದ್ದಾರೆ. ಡ್ಯಾಕ್ಯುಮೆಂಟರಿ ಸಿನೆಮಾದಿಂದ ಬರುವ ಹಣವನ್ನು ಚಿತ್ರದುರ್ಗದ ಕೋಟೆ […]
ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ ಕರ್ನಾಟಕದ ಸ್ಪೈಡರ್ ಮ್ಯಾನ್ Read More »