ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧೀಜಿ ಉದ್ಘಾಟಿಸಿದ್ದ ಮೈಸೂರಿನ ಕೆ.ಆರ್ ಮಿಲ್ ಕಾರ್ಖಾನೆ

ಮೈಸೂರು: ಇತಿಹಾಸದ ಪುಟಗಳಲ್ಲಿ ತನ್ನದೇ ಆತ ವಿಶೇಷ ಚಾಪು ಮೂಡಿಸಿದ್ದ ಮೈಸೂರಿನ ಹೆಮ್ಮೆಯ ಕೆ.ಆರ್.ಮಿಲ್ ಕಾರ್ಖಾನೆ (ಕೃಷ್ಣರಾಜೇಂದ್ರ ಬಟ್ಟೆ ಗಿರಣಿ) ಇನ್ನು ಕೇವಲ ನೆನಪು ಮಾತ್ರ. ಹೌದು. ಅಭಿವೃದ್ದಿ ಹೆಸರಲ್ಲಿ ಮೈಸೂರಿನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಬೇಕಿದ್ದ ಕೆ.ಆರ್.ಮಿಲ್ ಕಾರ್ಖಾನೆಯನ್ನು ನೆಲಸಮ ಮಾಡಲಾಗಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ನ್ನು 10 ಲೇನ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಭೂ ಸ್ವಾದೀನ ಮಾಡಕೊಂಡು ರಸ್ತೆ […]

ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧೀಜಿ ಉದ್ಘಾಟಿಸಿದ್ದ ಮೈಸೂರಿನ ಕೆ.ಆರ್ ಮಿಲ್ ಕಾರ್ಖಾನೆ Read More »