5 ವರ್ಷದಿಂದ ನರಕ ಯಾತನೆ: ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಲು ಆಗ್ರಹಿಸಿದ ಜನರು
ಮೈಸೂರು: ಕಳೆದ 5 ವರ್ಷದಿಂದ ನರಕ ಯಾತನೆ ಅನುಭವಿಸಿದ್ದೇವೆ. ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಿಕೊಡಿ ಎಂದು ರೈಲ್ವೆ ಇಲಾಖೆ ಮತ್ತು ಸರ್ಕಾರಕ್ಕೆ ಡೋರ್ನಹಳ್ಳಿ ಜನತೆ ಮನವಿ ಮಾಡಿದ್ದಾರೆ . ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿರುವ ಡೋರ್ನಹಳ್ಳಿ ರೈಲ್ವೆ ನಿಲ್ದಾಣದ ಸಮೀಪ, ರೈಲ್ವೆ ಇಲಾಖೆಯವರು ಮೊದಲಿದ್ದ ರಸ್ತೆಯನ್ನು ಮುಚ್ಚಿ ನಿರ್ಮಿಸಿರುವ ಅಂಡರ್ ಬ್ರಿಡ್ಜ್ ನಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ನಮಗೆ ಮೊದಲಿದ್ದ ರಸ್ತೆಗೆನೆ ಒಂದು ರೈಲ್ವೇಗೇಟ್ ನಿರ್ಮಿಸಿಕೊಡಬೇಕಾಗಿ ರೈಲ್ವೆ ಇಲಾಖೆ ಮತ್ತು ಸರ್ಕಾರಕ್ಕೆ […]
5 ವರ್ಷದಿಂದ ನರಕ ಯಾತನೆ: ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಲು ಆಗ್ರಹಿಸಿದ ಜನರು Read More »