ಕುಂಭಮೇಳಕ್ಕೆ ಬರುವವರು ಇನ್ನೂ ಹಲವು ಪ್ರವಾಸಿ ತಾಣ ವೀಕ್ಷಿಸಬಹುದು
ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಿರುಮಕೂಡಲು ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 17 ರಿಂದ 19 ರವರಗೆ ನಡೆಯುವ 11 ಕುಂಭಮೇಳಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳು ಅಲ್ಲಿಂದ ವಿವಿಧ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ಸ್ಥಳಗಳಿಗೂ ಸಹ ಭೇಟಿ ನೀಡಬಹುದು. ತಿ.ನರಸೀಪುರದಿಂದ 12 ಕಿ.ಮೀ. ದೂರದಲ್ಲಿರುವ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಹನೂರು ತಾಲ್ಲೂಕಿನ ಶ್ರೀಮಲೈಮಹದೇಶ್ವರ ಮತ್ತು ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಗಳಿಗೂ ತೆರಳಬಹುದು. ಪ್ರವಾಸಿ […]
ಕುಂಭಮೇಳಕ್ಕೆ ಬರುವವರು ಇನ್ನೂ ಹಲವು ಪ್ರವಾಸಿ ತಾಣ ವೀಕ್ಷಿಸಬಹುದು Read More »