ಇದು ಕುಚೇಲ ಕುಬೇರನಾಗಿರುವ ಕಥೆ: ಸತೀಶ್ ಯಶೋಗಾಥೆ
ಇದು ಕುಚೇಲ ಕುಬೇರನಾಗಿರುವ ಕಥೆ… ಅಂದು ದೇವಸ್ಥಾನದಲ್ಲಿ ವಾರಾನ್ನ ತಿಂದುಕೊಂಡು ಬೆಳೆದ ಹುಡುಗ ಬದುಕಿನ ಬಂಡಿ ತಳ್ಳಲು ಬೆಂಗಳೂರಿಗೆ 14 ರ ವಯಸ್ಸಿನಲ್ಲೇ ಹೋದ ಹುಡುಗ…ಆಫೀಸ್ ಬಾಯ್ ಆಗಿದ್ದ ಹುಡುಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಬೆಳೆದ. ಬಜಾಜ್ ಸ್ಕೂಟರ್ ಹೊಂದಿದ್ದವ, ನಂತರ ಮಾರುತಿ 800 ಕಾರಿನಲ್ಲಿ ಬದುಕಿನ ಪಯಣ ಆರಂಭಿಸಿದ. ನಂತರ ಕಾರುಗಳ ಕ್ರೇಜ್ ಬೆಳೆಸಿಕೊಂಡ ಹುಡುಗ ಈಗ ಇಟಲಿಯಲ್ಲಿ ಉತ್ಪಾದನೆಯಾಗುವ ವಿಶ್ವದ ಅತ್ಯಾಧುನಿಕ ಮತ್ತು ಅತೀ ಹೆಚ್ಚು ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮಾಲೀಕ. ದಕ್ಷಿಣ ಭಾರತಕ್ಕೆ […]
ಇದು ಕುಚೇಲ ಕುಬೇರನಾಗಿರುವ ಕಥೆ: ಸತೀಶ್ ಯಶೋಗಾಥೆ Read More »