ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..!
ಸಿನಿಮಾ: ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರ ಈ ವಾರ ತೆರೆಗೆ ಬಂದಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಿರ್ದೇಶಕರಾದ ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಚೊಚ್ಚಲ ಪ್ರಯತ್ನದಲ್ಲೇ ತುಂಬ ಸರಳವಾದ ಕಥೆಯನ್ನು ಆಯ್ದುಕೊಂಡಿದ್ದಾರೆ. ಅದನ್ನು ಅಷ್ಟೇ ಸರಳ, ಸುಂದರವಾಗಿ ತೆರೆಗೆ ತಂದಿದ್ದಾರೆ. ಚಿತ್ರಕಥೆಯಲ್ಲಿ ಗಮನಾರ್ಹವಾದ ತಿರುವುಗಳಿಲ್ಲ. ಆದರೆ, ನೋಡಿಸಿಕೊಂಡು ಹೋಗುವ ಗುಣ ಸಿನಿಮಾಕ್ಕಿದೆ. ಸಂಪೂರ್ಣ ಮಂಗಳೂರು ಕನ್ನಡವನ್ನೇ ಪ್ರಧಾನವಾಗಿರಿಸಿಕೊಂಡು ಬರೆದಿರುವ ಸಂಭಾಷಣೆ ‘ಲುಂಗಿ’ ಚಿತ್ರದ ಮತ್ತೊಂದು ಹೈಲೈಟ್. ಕಾಡು, ಮರಗಳ ನಡುವೆ ಅಲ್ಲಲ್ಲಿ […]
ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..! Read More »