ದೇಶಾದ್ಯಂತ ಬೇಸಿಗೆಯ ರಣಬಿಸಿಲು: ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ
ಬೆಂಗಳೂರು: ರಾಜ್ಯದ ಉತ್ತರ ಜಿಲ್ಲೆಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಣಬಿಸಿಲು ಮುಂದುವರಿದಿದ್ದು, ತಾಪಮಾನ 43 ಡಿಗ್ರಿಗಿಂತ ಹೆಚ್ಚಾಗಿದೆ. ಮಹಾರಾಷ್ಟ್ರದ ಚಂದ್ರಪುರದಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ತಿಂಗಳ ಅತ್ಯಧಿಕ ತಾಪಮಾನವಾಗಿತ್ತು. ಅದೇ ಸಮಯದಲ್ಲಿ, ಕನಿಷ್ಠ ತಾಪಮಾನವು 23.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ. ರಾಜಸ್ಥಾನದಲ್ಲಿ ತೀವ್ರ ಉಷ್ಣಾಂಶ ಜನಸಾಮಾನ್ಯರ ಜೀವನದ ಮೇಲೆ […]
ದೇಶಾದ್ಯಂತ ಬೇಸಿಗೆಯ ರಣಬಿಸಿಲು: ಈ ರಾಜ್ಯದಲ್ಲಿ 48 ಡಿಗ್ರಿ ತಲುಪಿದ ತಾಪಮಾನ Read More »