Mandya

ಶತದಿನದ ದಾಖಲೆ ಬರೆಯಲಿದೆ ಕೃಷ್ಣರಾಜ ಸಾಗರ..! ಏನದು ದಾಖಲೆ..? ಈ ಸ್ಟೋರಿ ಓದಿ

ಮಂಡ್ಯ: ರೈತರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯು ನಿರ್ಮಾಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಸತತ 96 ದಿನ ಗರಿಷ್ಠ ಮಟ್ಟದ ನೀರಿನ ಸಂಗ್ರಹ ಕಾಯ್ದುಕೊಂಡಿರುವುದು ದಾಖಲೆಯಾಗಿದೆ. 1933ರಲ್ಲಿ ಅಣೆಕಟ್ಟೆ ನಿರ್ಮಾಣಗೊಂಡಿತ್ತು. 86 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 96 ದಿನಗಳ ಕಾಲವೂ ಅಣೆಕಟ್ಟೆಯಲ್ಲಿ ಗರಿಷ್ಠ ಮಟ್ಟ 124.80 ಅಡಿ ನೀರಿನ ಸಂಗ್ರಹವಿದೆ. ಈ ವರ್ಷದಲ್ಲಿ ಆಗಷ್ಟ್ 15ರಿಂದ ನವೆಂಬರ್ 19ರವರೆಗೂ ಜಲಾಶಯ ಇದೇ ಮಟ್ಟ ಕಾಯ್ದುಕೊಂಡಿದೆ. ಇನ್ನು 124.80 ಅಡಿಗಳ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡಿರುವ […]

ಶತದಿನದ ದಾಖಲೆ ಬರೆಯಲಿದೆ ಕೃಷ್ಣರಾಜ ಸಾಗರ..! ಏನದು ದಾಖಲೆ..? ಈ ಸ್ಟೋರಿ ಓದಿ Read More »

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಮಂಡ್ಯ: ಮಕರ ಸಂಕ್ರಾಂತಿ ಹಿನ್ನಲೆ ಮಂಡ್ಯದ ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ ಜರುಗಿತು. ಮಕರ ಸಂಕ್ರಮಣದಲ್ಲಿ ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುತ್ತಾ. ಈ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಚಂದ್ರವನ‌ ಆಶ್ರಮದ ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಸ್ಥಾನದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ ಪ್ರಥಮ ರಶ್ಮಿ ಸ್ವರ್ಶ ಮಾಡಿತು. ಬೆಳಿಗ್ಗೆ 7-10 ಸಮಯದಲ್ಲಿ ಸೂರ್ಯ ರಶ್ಮಿ ಲಿಂಗ ಸ್ವರ್ಶ ಮಾಡಿದೆ. ಇನ್ನು ಈ ವಿಸ್ಮಯ ಕಣ್ತುಂಬಿಕೊಳ್ಳಲು ಮುಂಜಾನೆ ದೇವಾಲಯಕ್ಕೆ ಬಂದಿದ್ದ ಭಕ್ತಗಣ ಲಿಂಗ ಸ್ವರ್ಶ ಮಾಡಿದ

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ Read More »

Scroll to Top