ರೆಡ್ ಮಿ ಸ್ಮಾರ್ಟ್ ಫೋನ್ ಗಳಲ್ಲಿ ಭಾರಿ ಡಿಸ್ಕೌಂಟ್!

ಮೈಸೂರು: ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಶಿಯೋಮಿ ರೆಡ್ ಮಿ ಮೊಬೈಲ್ ಸೆಟ್ ಗಳಲ್ಲಿ ಭಾರಿ ಡಿಸ್ಕೌಂಟ್ ಲಭ್ಯವಿದೆ. ಮೈಸೂರಿನ ಎಂಐ ಎಕ್ಷಕ್ಲ್ಯೂಸಿವ್ ಸ್ಟೋರ್ ನಲ್ಲಿ ಮಾತ್ರ ಈ ಆಫರ್ ನಿಮಗೆ ಸಿಗಲಿದೆ. 1.ರೆಡ್ ಮಿ ನೋಟ್ 5 ಪ್ರೋ (Redmi Note 5 pro) 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ನೋಟ್ 5 ಪ್ರೋ ಮೊಬೈಲ್ ದರ ₹11,999 ರೂಪಾಯಿಗಳಾಗಿದೆ (ಮೂಲ ಬೆಲೆ: […]

ರೆಡ್ ಮಿ ಸ್ಮಾರ್ಟ್ ಫೋನ್ ಗಳಲ್ಲಿ ಭಾರಿ ಡಿಸ್ಕೌಂಟ್! Read More »