ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..!

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಇಂದು ‘ಕಲಾಂಸ್ಯಾಟ್ ವಿ2’​ ಮತ್ತು ‘ಮೈಕ್ರೋ ಸ್ಯಾಟ್​-ಆರ್’ ಎಂಬ​ ಎರಡು ಉಪಗ್ರಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ-ಸಿ44 ರಾಕೆಟ್ ಮೂಲಕ ಕಲಾಂಸ್ಯಾಟ್ ವಿದ್ಯಾರ್ಥಿ ಉಪಗ್ರಹ ಹಾಗೂ ಮೈಕ್ರೋಸ್ಯಾಟ್-ಆರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಸುಮಾರು 44.4 ಮೀಟರ್​ ಉದ್ದದ 260 ಟನ್​ ತೂಕದ ಪಿಎಸ್​ಎಲ್​ವಿ ಉಡಾವಣಾ ವಾಹಕವು ಈ ಎರಡೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ‘ಕಲಾಂ-ಸ್ಯಾಟ್’​ ಅನ್ನು ವಿದ್ಯಾರ್ಥಿಗಳೇ ಸೇರಿ […]

ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ..! Read More »