ಇನ್ನುಮುಂದೆ ಮೈಸೂರಿನಲ್ಲಿ ನಡೆಯುವ ಸಭೆ, ಸಮಾರಂಭ ಸ್ಥಳದಲ್ಲಿ ಹೈಟೆಕ್‌ ಮೊಬೈಲ್‌ ಶೌಚಾಲಯ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಬಯಲು ಶೌಚಾಲಯ ತಡೆಯಲು ಹೊಸ ಚಿಂತನೆ ನಡೆಸಲಾಗಿದೆ. ಇನ್ನು ಮುಂದೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಜನರು ಸೇರುವ ಸಭೆ, ಸಮಾರಂಭ ನಡೆಯುವ ಸ್ಥಳದಲ್ಲಿ ಜನರು ಶೌಚಾಲಯವಿಲ್ಲದೆ ಪರಿತಪಿಸುವ ಸನ್ನಿವೇಶ ದೂರವಾಗಲಿದೆ. ಹೌದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ನವರು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಕಾರ್ಯಕ್ರಮದಡಿ ಮೊಬೈಲ್ ಶೌಚಾಲಯಗಳನ್ನು ನಗರಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಎಲ್.ಪಿ.ಜಿ ಪೈಪ್ ಲೈನ್, ಮೈಸೂರು ವಿಭಾಗ ರವರು ಸಿ.ಎಸ್.ಆರ್ ಕಾರ್ಯಕ್ರಮದ […]

ಇನ್ನುಮುಂದೆ ಮೈಸೂರಿನಲ್ಲಿ ನಡೆಯುವ ಸಭೆ, ಸಮಾರಂಭ ಸ್ಥಳದಲ್ಲಿ ಹೈಟೆಕ್‌ ಮೊಬೈಲ್‌ ಶೌಚಾಲಯ Read More »