ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನ ಚಿಕಿತ್ಸೆಗೆ ಅಂಗಲಾಚುತ್ತಿದ್ದಾಳೆ ತಾಯಿ: ಸಹಾಯಕ್ಕಾಗಿ ಮೊರೆ

ಮೈಸೂರು: ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನನ್ನು ಬದುಕಿಸಿಕೊಡಿ ಅಂತಾ ತಾಯಿಯೊಬ್ಬರು ಸಹಾಯಹಸ್ತ ಬೇಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ನಿವಾಸಿಯ ಸೋಮಶೇಖರ್ ಹಾಗೂ ಸವಿತ ದಂಪತಿಯ ಪುತ್ರ 8 ವರ್ಷದ ಸುಜನ್ ಬ್ಲೆಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ.ಕಳೆದ 6 ವರ್ಷಗಳಿಂದ ಸುಜನ್ ಎಂಬ ಪುಟ್ಟ ಹುಡುಗ ಬ್ಲೆಡ್ ಕ್ಯಾನ್ಸರ್ ಗೆ ತುತ್ತಾಗಿದ್ದಾನೆ. 1 ವರ್ಷದ ಮಗುವಾಗಿದ್ದಾಗ ಈ ಮಾರಕ ಕಾಯಿಲೆಯಿಂದ ನರಳುತ್ತಿದ್ದಾನೆ. ಸುಜನ್ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸೋಮಶೇಖರ್ ಕಾರು ಚಾಲಕ, […]

ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನ ಚಿಕಿತ್ಸೆಗೆ ಅಂಗಲಾಚುತ್ತಿದ್ದಾಳೆ ತಾಯಿ: ಸಹಾಯಕ್ಕಾಗಿ ಮೊರೆ Read More »