Mysuru Dasara

ಯುವ ದಸರಾಗೆ ಬರಲಿದ್ದಾರೆ ‘ತೇರಿ ಮೇರಿ’ ಖ್ಯಾತಿಯ ರಾನು ಮೊಂಡಲ್‌

ಮೈಸೂರು: ‘ತೇರಿ ಮೇರಿ. ತೇರಿ ಮೇರಿ ಕಹಾನಿ’ ಎಂಬ ಗೀತೆಯನ್ನು ಹಾಡಿ ಬಾಲಿವುಡ್‌ನಲ್ಲಿಹೊಸ ಸೆನ್ಸೇಶನ್‌ ಹುಟ್ಟು ಹಾಕಿದ್ದ ರಾಣು ಮೊಂಡಲ್‌ ಈ ಬಾರಿಯ ಯುವ ದಸರಾದ ಪ್ರಮುಖ ಆಕರ್ಷಣೆ… ಮುಂಬಯಿನ ರೈಲ್ವೆ ನಿಲ್ದಾಣದಲ್ಲಿಭಿಕ್ಷೆ ಬೇಡುತ್ತಿದ್ದ ರಾಣು ಮೊಂಡಲ್‌ ಲತಾ ಮಂಗೇಶ್ಕರ್‌ ಅವರ ‘ಏಕ್‌ ಪ್ಯಾರ್‌ ಕಾ ನಗ್ಮಾ ಹೈ’ ಗೀತೆ ಹಾಡಿದ್ದನ್ನು ಯಾರೋ ಒಬ್ಬರು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದರು. ಮಧುರ ಧ್ವನಿಯಿದ್ದ ಆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ರಾಣು ಮೊಂಡಲ್‌ ಅವರ ಬದುಕೇ […]

ಯುವ ದಸರಾಗೆ ಬರಲಿದ್ದಾರೆ ‘ತೇರಿ ಮೇರಿ’ ಖ್ಯಾತಿಯ ರಾನು ಮೊಂಡಲ್‌ Read More »

650ಕೆಜಿ ಭಾರದ ಮರದ ಅಂಬಾರಿ ಹೊರಿಸಿ ಅರ್ಜುನನಿಗೆ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಹಿನ್ನಲೆ ಇಂದು (ಗುರುವಾರ) ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ನಡೆಲಾಗುತ್ತಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ, ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿರುವ ಅರ್ಜುನನಿಗೆ ಇಂದಿನಿಂದ ಸುಮಾರು 35O ಕೆ.ಜಿ. ತೂಕದ ಮರದ ಅಂಬಾರಿ, 3OO ಕೆಜಿ ತೂಕದಷ್ಟು ಮರಳಿನ ಮೂಟೆಗಳು ಸೇರಿದಂತೆ ಒಟ್ಟು 65O ಕೆಜಿ ತೂಕವನ್ನು ಕಟ್ಟಿ ತಾಲೀಮು ನಡೆಸಲಾಗಿದೆ. ಈ ಮೂಲಕ ಆನೆಗಳಿಗೆ ಅಂಬಾರಿ ಹೊರುವ

650ಕೆಜಿ ಭಾರದ ಮರದ ಅಂಬಾರಿ ಹೊರಿಸಿ ಅರ್ಜುನನಿಗೆ ತಾಲೀಮು Read More »

ಮೈಸೂರು ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್‌

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮೈಸೂರು ದಸರಾ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್‌ ಘೋಷಣೆ ಮಾಡಿದೆ. 2019ನೇ ಸಾಲಿನ ಮೈಸೂರು ದಸರಾ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ಆಚರಣೆ ಮಾಡಲಾಗುತ್ತದೆ. ಇದರ ಬೆನ್ನಲೆ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರ ತನಕ ಈ ಪ್ಯಾಕೇಜ್‌ನಲ್ಲಿ ಜನರು ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಮೈಸೂರು ದಸರಾ ವೀಕ್ಷಣೆಗೆ ಬರುವ ಜನರು ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಪ್ರಸ್ತುತ ಕಾರ್ಯಾಚರಣೆ

ಮೈಸೂರು ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್‌ Read More »

ದಸರ ಪ್ರಯುಕ್ತ ಜಾಲಿ ಹೆಲಿಕಾಪ್ಟರ್ ರೈಡ್ ಆಯೋಜನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ದಸರ ಪ್ರಯುಕ್ತ ಆಗಸದಲ್ಲಿ ಜಾಲಿ ರೈಡ್‍ ಆಯೋಜನೆ. ಹೆಲಿ ಟ್ಯೂರಿಸಂನ್ನು ಉತ್ತೇಜಿಸುವ ಹಾಗೂ ಎಲ್ಲರಗೂ ಹೆಲಿಕಾಪ್ಟರ್ ಪ್ರಯಾಣವನ್ನು ಪರಿಚಯಿಸುವ ನಿಟ್ಟಿನಲ್ಲಿ ದಸರಾ ಸಂದರ್ಭದಲ್ಲಿ ಈ ಜಾಲಿ ರೈಡ್ ಆಯೋಜನೆ ಮಾಡಲಾಗಿದೆ. ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಬಸ್ ನಿಲ್ದಾಣ, ಲಲಿತ ಮಹಲ್ ಪ್ಯಾಲೇಸ್, ಕುಕ್ಕರಹಳ್ಳಿ ಕೆರೆ, ರೈಲ್ವೆ ನಿಲ್ದಾಣ, ಜಗಮೋಹನ ಅರಮನೆ, ದಸರ ವಸ್ತು ಪ್ರದರ್ಶನ, ಕೆ.ಆರ್.ವೃತ್ತ ಸೇರಿದಂತೆ ಇನ್ನಿತರ ಸ್ಥಳಗಳನ್ನು ಆಗಸದಿಂದ ವೀಕ್ಷಸಬಹುದಾಗಿದೆ. ಸೆಪ್ಟಂಬರ್ 27

ದಸರ ಪ್ರಯುಕ್ತ ಜಾಲಿ ಹೆಲಿಕಾಪ್ಟರ್ ರೈಡ್ ಆಯೋಜನೆ Read More »

ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಇಂದು ಆನೆ ಮತ್ತು ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನೀಡಲಾಯ್ತು. ಅರಮನೆ ಆವರಣದ ಪಾರ್ಕಿಂಗ್ ಸ್ಥಳದಲ್ಲಿ, ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅವರ ನೇತೃತ್ವದಲ್ಲಿ ತಾಲೀಮನ್ನ ನಡೆಸಲಾಯಿತು. ಮೊದಲ ಹಂತದ ಸಿಡಿ ಮದ್ದು ತಾಲೀಮು ಇದಾಗಿದ್ದು, 6 ಪಿರಂಗಿ ಬಳಕೆ ಮಾಡಲಾಗಿತ್ತು. 11 ಆನೆ, 25 ಕುದುರೆಗಳು ಭಾಗುಯಾಗಿದ್ದವು. ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ವಿಜಯಾ, ಧನಂಜಯ, ಗೋಪಿ, ದುರ್ಗಾಪರಮೇಶ್ವರಿ, ಜಯಪ್ರಕಾಶ್, ಲಕ್ಷ್ಮೀ, ಬಲರಾಮ, ಕಾವೇರಿ, ವಿಕ್ರಮ, ಈಶ್ವರ ಆನೆಗಳು ತಾಲೀಮಿನಲ್ಲಿ‌ಹಾಜರಿದ್ದವು. ಅಲ್ಲದೆ

ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು Read More »

‘ಯುವ ಸಂಭ್ರಮ’ಕ್ಕೆ ದಿನಾಂಕ ನಿಗದಿ: ಗೊಲ್ಡನ್ ಸ್ಟಾರ್ ಗಣೇಶ್’ರಿಂದ ಉದ್ಘಾಟನೆ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ಯುವ ಸಮೂಹದ ಮನ ತಣಿಸುವ ‘ಯುವ ಸಂಭ್ರಮ’ ಕಾರ್ಯಕ್ರಮವು ಸೆ.17 ರಿಂದ 25 ರವರಗೆ ನಡೆಯಲಿದೆ. 9 ದಿನಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ದಿನ ಸಂಜೆ 5:30 ರಿಂದ 10 :30 ರವರಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಲಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 278 ಕಾಲೇಜುಗಳು ಭಾಗಿಯಾಗುತ್ತಿವೆ. ಈ ಬಾರಿ ಉತ್ತರ ಕರ್ನಾಟಕ ಭಾಗದ

‘ಯುವ ಸಂಭ್ರಮ’ಕ್ಕೆ ದಿನಾಂಕ ನಿಗದಿ: ಗೊಲ್ಡನ್ ಸ್ಟಾರ್ ಗಣೇಶ್’ರಿಂದ ಉದ್ಘಾಟನೆ Read More »

ಪ್ರವಾಸಿಗರಿಗಾಗಿ 10 ಭಾಷೆಗಳಲ್ಲಿ ದಸರಾ ವೆಬ್‌ಸೈಟ್‌ ಲಭ್ಯ

ಮೈಸೂರು: 2019ರ ದಸರಾ ಮಹೋತ್ಸವದ ವೆಬ್‌ಸೈಟ್‌ಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. 2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ನೀಡಲು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ಪ್ರವಾಸಿಗರಿಗಾಗಿ ವೆಬ್‌ಸೈಟ್‌ ತಯಾರಾಗಿದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ ದಸರಾ ವೆಬ್‌ಸೈಟ್‌ ತೆರೆದು ನೋಡ ಬಹುದಾಗಿದೆಯಲ್ಲದೆ, ಪುಷ್ ನೋಟಿಫಿಕೇಷನ್ ವ್ಯವಸ್ಥೆ ಹಾಗೂ ಅಲರ್ಟ್ ಸೌಲಭ್ಯ ಹೊಂದಿದೆ. ದಸರಾ

ಪ್ರವಾಸಿಗರಿಗಾಗಿ 10 ಭಾಷೆಗಳಲ್ಲಿ ದಸರಾ ವೆಬ್‌ಸೈಟ್‌ ಲಭ್ಯ Read More »

ಮೈಸೂರು ದಸರಾ ಮಹೋತ್ಸವಕ್ಕೆ ಈ ವರ್ಷ 2 ಹೊಸ ಆನೆ

ಮೈಸೂರು: ಈ ವರ್ಷದ ದಸರಾ ಗಜಪಡೆ ತಂಡಕ್ಕೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈಶ್ವರ ಮತ್ತು ಜಯಪ್ರಕಾಶ್‌ ಎಂಬ ಹೆಸರಿನ ಹೊಸ ಆನೆಗಳು ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲು ಸಜ್ಜಾಗಿವೆ. ಈಶ್ವರನಿಗೆ 49 ವರ್ಷವಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದಾನೆ. 57 ವರ್ಷದ ಜಯಪ್ರಕಾಶ್‌, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ (ಮೇಲುಕಾಮನ ಹಳ್ಳಿ)ದಿಂದ ಆಗಮಿಸಲಿದ್ದಾನೆ. ಇನ್ನು 12 ಆನೆಗಳ ಪೈಕಿ ಯಾವುದಕ್ಕಾದರೂ ಸಮಸ್ಯೆ ಉಂಟಾದರೆ ಹೆಚ್ಚುವರಿಯಾಗಿ ಆಯ್ಕೆಯಾಗಿರುವ ಲಕ್ಷ್ಮಿ

ಮೈಸೂರು ದಸರಾ ಮಹೋತ್ಸವಕ್ಕೆ ಈ ವರ್ಷ 2 ಹೊಸ ಆನೆ Read More »

ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯುಂಟಾದ ಕಾರಣ ಈ ಬಾರಿ ದಸರಾವನ್ನು ಸರಳ ದಸರವನ್ನಾಗಿ ಆಚರಿಸಿವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ ವಿಜೃಂಬಣೆಯ ದಸರಾ ಆಚರಣೆ ಬೇಡ. ಆದರೆ ದಸರಾದಲ್ಲಿ ವಸ್ತುಪ್ರದರ್ಶನ ಎಂದಿನಂತೆ ನಡೆಯಲಿವೆ. ಕಲಾವಿದರಿಗೆ ಯಾವುದೇ ತೊಂದರೆ ಇಲ್ಲ. ವಿದೇಶಿಯರಿಗೆ ವ್ಯವಸ್ಥೆಯಲ್ಲಿ ಲೋಪವಾಗಬಾರದು ಎಂದು ತಿಳಿಸಿದ್ದಾರೆ. ಹಾಗೆಯೇ ಸಾಂಪ್ರದಾಯಕ ದಸರಾ ಆಚರಣೆಗೆ ಯಾವುದೇ ತೊಂದರೆ ಇಲ್ಲ

ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ Read More »

Scroll to Top