ನಾಸಾ ಮಾಜಿ ವಿಜ್ಞಾನಿ, ಮೈಸೂರಿನ ನವರತ್ನ ರಾಜಾರಾಮ್ ನಿಧನ
ಮೈಸೂರು: ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ನಾಸಾ ದ ಮಾಜಿ ವಿಜ್ಞಾನಿ, ಹಿರಿಯ ವಿದ್ವಾಂಸರಾದ ಡಾ. ನವರತ್ನ ಶ್ರೀನಿವಾಸ ರಾಜಾರಾಮ್ (76 ) ನಿಧನರಾಗಿದ್ದಾರೆ. 1943ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ರಾಜಾರಾಮ್ ಖ್ಯಾತ ಸಾಹಿತಿಗಳಾದ ನವರತ್ನ ರಾಮರಾಯರ ಮೊಮ್ಮಗನಾಗಿದ್ದರು. ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ರಾಜಾರಾಮ್ ಎರಡು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾರತದ ಮೂಲ ನಿವಾಸಿಗಳು ಆರ್ಯರಲ್ಲ ಎಂಬ ವಾದವನ್ನು ಒಪ್ಪಿಕೊಂಡಿದ್ದ ಅವರು, ಅದಕ್ಕೆ ತಮ್ಮ ಸಂಶೋಧನೆಗಳ ಮೂಲಕ […]
ನಾಸಾ ಮಾಜಿ ವಿಜ್ಞಾನಿ, ಮೈಸೂರಿನ ನವರತ್ನ ರಾಜಾರಾಮ್ ನಿಧನ Read More »