ಮೊಬೈಲ್‌ಗೆ ಭಾರತದ್ದೇ ಜಿಪಿಎಸ್: ಅಮೆರಿಕದ ಜಿಪಿಎಸ್ ಮೀರಿಸುತ್ತೆ ನಮ್ಮ ‘ನಾವಿಕ್’..!
ನವದೆಹಲಿ: ಅಮೆರಿಕದ ಜಿಪಿಎಸ್‌ಗೆ ಗುಡ್‌ಬೈ ಹೇಳಿ ನಮ್ಮದೇ ಸ್ವದೇಶಿ ಜಿಪಿಎಸ್ ಬಳಸುವ ಕಾಲ ಹತ್ತಿರವಾಗಿದೆ. ಸ್ವದೀಶಿ ಜಿಪಿಎಸ್ ‘ನಾವಿಕ್’ ಅನ್ನು ಇಸ್ರೊ ಅಭಿವೃದ್ಧಿಪಡಿಸಿದ್ದು ಇದನ್ನು ಕ್ವಾಲ್‌ಕಾಮ್ ಕಂಪನಿ ತನ್ನ ಸ್ನ್ಯಾಪ್‌ಡ್ರ್ಯಾಗನ್ ಚಿಪ್‌ಗಳಲ್ಲಿ ಅಳವಡಿಸಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಎಲ್ಲಾ ಮೊಬೈಲ್‌ಗಳಲ್ಲಿ ಲಭ್ಯವಾಗಲಿದೆ. ಜಿಪಿಎಸ್ ಮತ್ತು ನಾವಿಕ್ ಎರಡೂ ಕೂಡ ಉಪಗ್ರಹ ಆಧಾರಿತ ನೇವಿಗೇಷನ್ ಸಿಸ್ಟಮ್‌ಗಳು. ಈ ಮೂಲಕ ಜಗತ್ತಿನ ಬಹುಪಾಲು ಭೂಭಾಗವನ್ನ ಆಕಾಶದಿಂದ ನೋಡಲು ಸಾಧ್ಯವಾಗ್ತಾ ಇದೆ. ಇದುವರೆಗೂ ಅಮೆರಿಕಾ ಅಭಿವೃದ್ಧಿ ಪಡಿಸಿರೋ ಜಿಪಿಎಸ್ ಅನ್ನೋ ಜಾಗತಿಕವಾಗಿ […]
ಮೊಬೈಲ್‌ಗೆ ಭಾರತದ್ದೇ ಜಿಪಿಎಸ್: ಅಮೆರಿಕದ ಜಿಪಿಎಸ್ ಮೀರಿಸುತ್ತೆ ನಮ್ಮ ‘ನಾವಿಕ್’..! Read More »