ವಿಶೇಷವಾಗಿ ಹೊಸ ವರ್ಷ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮೈಸೂರು ಪೊಲೀಸರು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಬಹಳ ಜೋರಾಗಿಯೇ ನಡೆಯಿತು. ಈ ಸಂಭ್ರಮದ ನಡುವೆ ಪೊಲೀಸರು ಸಹ ಇನ್ನೂ ವಿನೂತನವಾಗಿ ಆಚರಿಸಿದರು. ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುವ ಸಾರ್ವಜನಿಕರಿಗೆ ಮೈಸೂರು ಪೊಲೀಸರು ಗ್ರೀಟಿಂಗ್ ಕಾರ್ಡ್, ನೆನಪಿನ ಕಾಣಿಕೆ, ರೋಸ್ ನೀಡಿ ಲಡ್ಡು ಕೊಟ್ಟು ವಿಶೇಷವಾಗಿ ಆಚರಿಸಿದರು. ಹೌದು ಇದೇ ಮೊದಲ ಬಾರಿಗೆ ಹೊಸ ವರ್ಷವನ್ನು ಮೈಸೂರು ಪೊಲೀಸರು ವಿಶೇಷವಾಗಿ ಆಚರಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಪೊಲೀಸರು ನಿಂತು ನಿಯಮ ಪಾಲಿಸುವ ವಾಹನ […]
ವಿಶೇಷವಾಗಿ ಹೊಸ ವರ್ಷ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮೈಸೂರು ಪೊಲೀಸರು Read More »