3 ನಿಮಿಷದಲ್ಲಿ ಚಿತ್ರ ರಚಸಿ ವಿಶ್ವದಾಖಲೆ ನಿರ್ಮಿಸಿದ ಮೈಸೂರಿನ ಯುವಕ
ಮೈಸೂರು: 3 ನಿಮಿಷದಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಚಿತ್ರ ರಚಸಿ ಮೈಸೂರಿನ ಯುವಕನೋರ್ವ ವಿಶ್ವದಾಖಲೆ ನಿರ್ಮಿಸಿದ್ದಾರೆ. ನಗರದ ಅಭಿಲಾಷ್ ವಿ. ಕೋರಿ ಅವರು ಮೂರು ನಿಮಿಷದಲ್ಲಿ ಚಿತ್ರಿಸಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ. ಮೈಸೂರಿನ ಲಾರ್ಸನ್ ಆ್ಯಂಡ್ ಟೋಬ್ರೋ (L&T)ದಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಅಭಿಲಾಷ್ ಅವರು, ಕಳೆದ ಜನವರಿ 28ರಂದು 5*5 ಅಡಿ ಕಾರ್ಡ್ ಬೋರ್ಡ್‌ನಲ್ಲಿ ಗ್ಲೂ ಮತ್ತು ಗ್ಲಿಟರಿಂಗ್ ಬಳಸಿ ಮೂರು ನಿಮಿಷದಲ್ಲಿ ಚಿತ್ರ ಬಿಡಿಸಿದ್ದರು. […]
3 ನಿಮಿಷದಲ್ಲಿ ಚಿತ್ರ ರಚಸಿ ವಿಶ್ವದಾಖಲೆ ನಿರ್ಮಿಸಿದ ಮೈಸೂರಿನ ಯುವಕ Read More »