ದೆಹಲಿ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ

ನವದೆಹಲಿ: ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲಾಗುವುದು ಎಂದು ರಾಷ್ಟ್ರೀಯ ರೈಪಲ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೀವ್ ಭಾಟಿಯಾ ಸ್ಪಷ್ಪಪಡಿಸಿದ್ದಾರೆ. ಪಾಕ್ ಆಟಗಾರರ ವೀಸಾಕ್ಕೆ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅವುಗಳನ್ನು ಹೈಕಮೀಷನ್ ಹಾಗೂ ಇಸ್ಲಾಮಾಬಾದಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಹೈಕಮೀಷನ್ ನಿಂದ ಶುಕ್ರವಾರ ಕರೆ ಮಾಡಿ ಶೂಟರ್ ಆಟಗಾರರ ಹೆಸರನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಆಟಗಾರರಿಗೆ ವೀಸಾವನ್ನು ನೀಡುವುದಾಗಿ ಭಾಟಿಯಾ ವಿಶ್ವಾಸ […]

ದೆಹಲಿ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ Read More »