Rajinikanth

ಮ್ಯಾನ್‌ ವರ್ಸಸ್‌ ವೈಲ್ಡ್‌ನ ಹೊಸ ಟೀಸರ್ ಬಿಡುಗಡೆ: ಈ ದಿನದಂದು ಕಾರ್ಯಕ್ರಮ ಪ್ರಸಾರ

ಮೈಸೂರು: ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ಮ್ಯಾನ್‌ ವರ್ಸಸ್‌ ವೈಲ್ಡ್‌ನ ಹೊಸ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ವಿಡಿಯೋದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಒಳಗೊಂಡ ಈ ವಿಶೇಷ ಸಂಚಿಕೆಯು ಮಾರ್ಚ್ 23 ರಂದು ರಾತ್ರಿ 8 ಗಂಟೆಗೆ ಡಿಸ್ಕವರಿಯಲ್ಲಿ ಪ್ರಸಾರವಾಗಲಿದೆ ಎಂದು ಟೀಸರ್’ನಲ್ಲಿ ಮಾಹಿತಿ ನೀಡಲಾಗಿದೆ. ಇನ್ನು ಕರ್ನಾಟಕದ ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ ಮ್ಯಾನ್ vs ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಡೆದಿತ್ತು. ನಿರೂಪಕ ಬೇರ್ ಗ್ರಿಲ್ಸ್ ಜೊತೆ ಸೂಪರ್ ಸ್ಟಾರ್ ರಜಿನಿಕಾಂತ್ ಪಾಲ್ಗೊಂಡಿದ್ದರು. ಈ ಮೊದಲು ಮ್ಯಾನ್​ ವರ್ಸಸ್​​ […]

ಮ್ಯಾನ್‌ ವರ್ಸಸ್‌ ವೈಲ್ಡ್‌ನ ಹೊಸ ಟೀಸರ್ ಬಿಡುಗಡೆ: ಈ ದಿನದಂದು ಕಾರ್ಯಕ್ರಮ ಪ್ರಸಾರ Read More »

ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಚೆನ್ನೈ: ಜಾಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ ಅವರು ತಮ್ಮ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿ. ರಜನಿ ದರ್ಶನವಾದರೆ ಸಾಕು, ತಮ್ಮ ಜೀವನ ಧನ್ಯ ಎಂಬ ಮನೋಭಾವ ಅವರ ಅಭಿಮಾನಿಗಳದ್ದು. ರಜನಿಕಾಂತ್ ಇತ್ತೀಚೆಗಷ್ಟೆ ವಿಶೇಷಚೇತನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಕಾಲು ಮುಟ್ಟಿದ್ದಾರೆ. ಕೇರಳದ ಪಾಲ್ಘಾಟ್‍ ನಿವಾಸಿ 21 ವರ್ಷದ ಪ್ರಣವ್‍ ಗೆ ಎರಡೂ ಕೈಗಳಿಲ್ಲ. ಆದರೂ ಚಿತ್ರಕಲೆ ಸೇರಿ ಹಲವು ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪ್ರಣವ್‍ ಅವರು ರಜನಿಕಾಂತ್‍ ಅವರ ದೊಡ್ಡ ಅಭಿಮಾನಿಯಂತೆ. ಈ

ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌ Read More »

Scroll to Top