ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಜಾನ್ ಆಚರಣೆಯ ರಂಗು: ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ ಮೀನಾ ಬಜಾರ್

ಮೈಸೂರು: ರಂಜಾನ್ ಆಚರಣೆಯ ರಂಗು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಳೆಗಟ್ಟಿದೆ. ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೀನಾ ಬಜಾರ್ ನಲ್ಲಂತೂ ಕಾಲಿಡಲು ಜಾಗವೇ ಇಲ್ಲ. ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ತುಸು ಜೋರಾಗಿಯೇ ಇದೆ. ಮುಸ್ಲಿಂಮರ ಪ್ರಮುಖ ಹಬ್ಬವಾದ ರಂಜಾನ್‌ ಹೊಸವರ್ಷದ ಪ್ರಾರಂಭ ಎನ್ನುವ ನಂಬಿಕೆ ಇದೆ. ಹೊಸ ಬಟ್ಟೆಗಳನ್ನು ಖರೀದಿಸಿ ಬಡವರಿಗೆ ದಾನ ಮಾಡುವಂತ ಆಚರಣೆ ರೂಢಿಯಲ್ಲಿದೆ. ಈ ಸಂದರ್ಭ ತಮ್ಮ ದುಡಿಮೆಯ ಶೇ.2 ರಷ್ಟು ದಾನ ಮಾಡುತ್ತಾರೆ. ಹಬ್ಬದಿಂದ ಹೆಚ್ಚು ಪ್ರಮಾಣದ […]

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಜಾನ್ ಆಚರಣೆಯ ರಂಗು: ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ ಮೀನಾ ಬಜಾರ್ Read More »