ರೆಪೋ ದರ ಕಡಿತಗೊಳಿಸಿದ ಆರ್ಬಿಐ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ
ನವದೆಹಲಿ: ಆರ್ಬಿಐ(ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ರೆಪೋ ದರ ಈ ಮೊದಲಿದ್ದ ಶೇ.6.00 ರಿಂದ ಶೇ. 5.75 ಕ್ಕೆ ಇಳಿಕೆಯಾಗಿದ್ದು, ಮನೆ ಹಾಗೂ ಕಾರು ಖರೀದಿ ಮಾಡುವವರಿಗೆ ಸಹಾಯವಾಗಲಿದೆ. ರೆಪೋ ದರಇಳಿಕೆಯಿಂದ ಆರ್ಥಿಕ ಹೆಚ್ಚಿನ ವೇಗ ನೀಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ […]
ರೆಪೋ ದರ ಕಡಿತಗೊಳಿಸಿದ ಆರ್ಬಿಐ: ಕಡಿಮೆಯಾಗಲಿದೆ ಗೃಹ, ಕಾರು ಸಾಲದ ಹೊರೆ Read More »