ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ ತಾಯಿ ಚಾಮುಂಡೇಶ್ವರಿ: ಈ ಬಾರಿ ಎಷ್ಟು ಕೋಟಿ ಆದಾಯ ಹೆಚ್ಚಳವಾಗಿದೆ ಗೊತ್ತಾ..!
ಮೈಸೂರು: ನಾಡದೇವತೆ ತಾಯಿ ಚಾಮುಂಡೇಶ್ವರಿ ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ. ಕಳೆದ ವರ್ಷಕ್ಕಿಂತ ಈ ಬಾರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದೆ. ಹೌದು. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದ್ದು ಕಳೆದ ವರ್ಷಕ್ಕಿಂತ ಈ ಬಾರಿ 4 ಕೋಟಿ ಹೆಚ್ಚಳವಾಗಿದೆ. 2017-18ರ ಸಾಲಿನಲ್ಲಿ 29,95,17,646 ರಷ್ಟಿದ್ದ ಆದಾಯ ಈ ಬಾರಿ ಮತ್ತಷ್ಟು ಏರಿಕೆಯಾಗಿದೆ. 2018-19 ಸಾಲಿನಲ್ಲಿ 33,30,68,162 ರೂ ಆದಾಯವಾಗಿದ್ದು, ಕೋಟಿ ಹೆಚ್ಚಳವಾಗಿದೆ. ಈ ಬಗ್ಗೆ ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ. ಕಳೆದ ಐದು […]