ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಿದ್ದು, ಉಗ್ರರ ಕಾರ್ಯಾಚರಣೆ ಮತ್ತು ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಸೆಟಲೈಟ್-2ಬಿ (ರಿಸ್ಯಾಟ್-2ಬಿ) ಉಪಗ್ರಹ ವನ್ನು ಹೊತ್ತಿದ್ದ ಪಿಎಸ್ಎಲ್ವಿ -ಸಿ46 ರಾಕೆಟ್‌ನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಬೆಳಗ್ಗೆ 5:30ರ ಸುಮಾರಿಗೆ ಶ್ರಿಹರಿಕೋಟಾದಲ್ಲಿರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ ಉಡಾವಣೆ ವಾಹನದ ಮೂಲಕ ಉಪಗ್ರಹವನ್ನ ಉಡವಾವಣೆ ಮಾಡಲಾಯಿತು. ಈ ಉಪಗ್ರಹದ ವಿಶೇಷತೆಗಳೇನು..? ರಿಸ್ಯಾಟ್-2ಬಿ’ ಉಪಗ್ರಹ 615 ಕೆಜಿ ತೂಕ […]
ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ! Read More »