ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..!

ನವದೆಹಲಿ: ಭಾರತ ಇಂದು ಇದೇ ಮೊದಲ ಬಾರಿಗೆ ಲೋ ಆರ್ಬಿಟ್​ ಲೈವ್​ ಸ್ಯಾಟಲೈಟ್​​ ಹೊಡೆದುಹಾಕಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಈವರೆಗೆ ವಿಶ್ವದ ಘಟಾನುಘಟಿ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಮಾಡಿದ್ದ ಈ ಸಾಧನೆಯನ್ನು ಈಗ ಭಾರತ ಕೂಡ ಮಾಡಿದ್ದು, ಬಾಹ್ಯಾಕಾಶ ಶಕ್ತಿಯ ಇಲೈಟ್​​ ಕ್ಲಬ್​​ಗೆ ಸೇರಿಕೊಂಡಿದೆ. ಈಗ ಭಾರತ ನೆಲ, ನೀರು ಹಾಗೂ ಆಕಾಶದಲ್ಲಿ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಹೋರಾಟ ನಡೆಸುವ ಸಾಮರ್ಥ್ಯ ಪಡೆದಿದ್ದು, ದೇಶವನ್ನು ಮತ್ತಷ್ಟು ಬಲಪಡಿಸಿದೆ ಎಂದು ಮೋದಿ ಹೇಳಿದ್ದಾರೆ. […]

ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..! Read More »