Satellite

ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಭೋಮಂಡಲದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಿದ್ದು, ಉಗ್ರರ ಕಾರ್ಯಾಚರಣೆ ಮತ್ತು ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಸೆಟಲೈಟ್-2ಬಿ (ರಿಸ್ಯಾಟ್-2ಬಿ) ಉಪಗ್ರಹ ವನ್ನು ಹೊತ್ತಿದ್ದ ಪಿಎಸ್​ಎಲ್​ವಿ -ಸಿ46 ರಾಕೆಟ್‌ನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಬೆಳಗ್ಗೆ 5:30ರ ಸುಮಾರಿಗೆ ಶ್ರಿಹರಿಕೋಟಾದಲ್ಲಿರೋ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್​ಎಲ್​ವಿ ಉಡಾವಣೆ ವಾಹನದ ಮೂಲಕ ಉಪಗ್ರಹವನ್ನ ಉಡವಾವಣೆ ಮಾಡಲಾಯಿತು. ಈ ಉಪಗ್ರಹದ ವಿಶೇಷತೆಗಳೇನು..? ರಿಸ್ಯಾಟ್‌-2ಬಿ’ ಉಪಗ್ರಹ 615 ಕೆಜಿ ತೂಕ […]

ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ! Read More »

ಇಸ್ರೋ ಮುಕುಟಕ್ಕೆ ಮತ್ತೊಂದು ಗರಿ: 28 ಉಪಗ್ರಹಗಳ ಉಡಾವಣೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೇಹುಗಾರಿಕಾ ಉಪಗ್ರಹ ಎಮಿಸ್ಯಾಟ್ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9:27ಕ್ಕೆ ಪಿಎಸ್‌ಎಲ್‌ವಿ ಸಿ-45 ರಾಕೆಟ್ ಉಡಾವಣಾ ವಾಹಕದಲ್ಲಿ ಇತ್ತೀಚಿನ ಬೇಹುಗಾರಿಕಾ ಉಪಗ್ರಹ ’ಎಮಿಸ್ಯಾಟ್’ ಹಾಗೂ ಇತರೆ 28 ಉಪಗ್ರಹ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ. 436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ

ಇಸ್ರೋ ಮುಕುಟಕ್ಕೆ ಮತ್ತೊಂದು ಗರಿ: 28 ಉಪಗ್ರಹಗಳ ಉಡಾವಣೆ Read More »

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿಸಿರುವ ಜಿಸ್ಯಾಟ್​-31 ಸಂವಹನ ಉಪಗ್ರಹವನ್ನು ಫ್ರೆಂಚ್​ ಗಯಾನ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2,536 ಕೆ.ಜಿ ಸಾಮರ್ಥ್ಯದ ಸ್ಯಾಟಲೈಟ್‌ ಅನ್ನು ಏರಿಯಾನ-5 ರಾಕೆಟ್‌ ಮೂಲಕ ಬುಧವಾರ ಬೆಳಗಿನ ಜಾವ 2.31 ಕ್ಕೆ (ಭಾರತೀಯ ಕಾಲಮಾನ) ಉಡಾವಣೆ ಮಾಡಲಾಯಿತು. 42 ನಿಮಿಷಗಳ ನಂತರ ಉಪಗ್ರಹ ನಿಗದಿತ ಕಕ್ಷೆಗೆ ತಲುಪಿತು ಎಂದು ಇಸ್ರೋ ತಿಳಿಸಿದೆ. ಸೇವೆ ಸ್ಥಗಿತಗೊಳಿಸಲಿರುವ ಕೆಲವು ಉಪಗ್ರಹಗಳ ಸ್ಥಾನದಲ್ಲಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿದೆ. ಒಟ್ಟು 15

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ Read More »

Scroll to Top