ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ತುದಿಯಲ್ಲೂ ಟ್ರಾಫಿಕ್ ಜಾಮ್..! ಮೂವರು ಭಾರತೀಯರ ಸಾವು
ನೇಪಾಳ: ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದವರಿಗೇ ಗೊತ್ತು ಅದರ ಹಿಂಸೆ. ಅಂದಹಾಗೆ ಮೌಂಟ್ ಎವರೆಸ್ಟ್‌ನ ತುದಿಯಲ್ಲೂ ಟ್ರಾಫಿಕ್ ಜಾಮ್ ಆಗುತ್ತದೆ ಎಂದರೆ ಅಚ್ಚರಿಯಾಗುವುದು ಖಂಡಿತಾ. ಹೌದು. ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಜನಜಂಗುಳಿಯಿಂದ ಕೂಡಿದೆ. ಜನಜಂಗುಳಿಯಿಂದಾಗಿ ಆರೋಹಿಗಳ ಸುಗಮ ಚಲನವಲನಗಳಿಗೆ ತಡೆಯಾಗುತ್ತಿದ್ದು ಅವರು ಬಳಲಿಕೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಪರ್ವತಾರೋಹಣ ಮಾಡಿದ ಮೂವರು ಭಾರತೀಯ ಆರೋಹಿಗಳು ಮೃತರಾಗಿದ್ದು, ಒಂದೇ ವಾರದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ ಎಂದು ಆರೋಹಣ ಸಂಘಟಕರು ಮತ್ತು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಇದರೊಂದಿಗೆ […]
ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ತುದಿಯಲ್ಲೂ ಟ್ರಾಫಿಕ್ ಜಾಮ್..! ಮೂವರು ಭಾರತೀಯರ ಸಾವು Read More »