ಮೈಸೂರಿನಲ್ಲಿ ಒಂದು ಯಶಸ್ವಿ ‘ಪರಿಸರ ಪ್ರಯೋಗ’: ಮೊಟ್ಟ ಮೊದಲ ಬಾರಿಗೆ ಅರಳಿ ಮರ ಸ್ಥಳಾಂತರ
ಮೈಸೂರು: ಮೈಸೂರಿನ ಅಗ್ರಹಾರದ ಖಾಸಗಿ ಜಾಗದಲ್ಲಿ ಸುಮಾರು 30 ಅಡಿ ಬೆಳದಿದ್ದ ಅರಳಿ ಮರವನ್ನು ಮೈಸೂರು ಮಹಾನಗರ ಪಾಲಿಕೆ ಸಹಾಯದೊಂದಿಗೆ ಎನ್ ಜಿಓ ಒಂದು ಯಶಸ್ವಿಯಾಗಿ ಸ್ಥಳಾಂತರ ಮಾಡಿಸಿದೆ. ದಿಲ್ಲಿ ವಾಯುಮಾಲಿನ್ಯ ಹದಗೆಟ್ಟಿರುವುದನ್ನು ಕಂಡು ಹಲವಾರು ಮಹಾನಗರಗಳು ಮುನ್ನೆಚ್ಚರಿಕೆ ವಹಿಸುತ್ತಿವೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ವಾಯುಮಾಲಿನ್ಯದ ಕುರಿತು ಕಾಳಜಿ ವಹಿಸಿದಂತಿದೆ. ವಾಯು ಮಾಲಿನ್ಯ ತಡೆಗೆ ಹೊಸ ಐಡಿಯಾ ಮಾಡಿದೆ. ಇದೇ ಮೊಟ್ಟ ಮೊದಲ ಬಾರಿ ಅರಳಿ ಮರ ಸ್ಥಳಾಂತರ ಮಾಡುವ ಮೂಲಕ ಈ ವಿನೂತನ […]
ಮೈಸೂರಿನಲ್ಲಿ ಒಂದು ಯಶಸ್ವಿ ‘ಪರಿಸರ ಪ್ರಯೋಗ’: ಮೊಟ್ಟ ಮೊದಲ ಬಾರಿಗೆ ಅರಳಿ ಮರ ಸ್ಥಳಾಂತರ Read More »