ಹಿಮಾಲಯ ಏರಿ ಬಂದ ಮೈಸೂರಿನ ಹಾಡಿ ಮಕ್ಕಳು
ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ. ನಾಗರಹೊಳೆ ಹಾಗೂ ಬಂಡೀಪುರದ ಆದಿವಾಸಿ ಮಕ್ಕಳು, ಇದೀಗಾ ಹಿಮಾಲಯದ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸಿ ಸಾಧನೆ ಮಾಡಿದ್ದಾರೆ. ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ 41 ಜನರ ತಂಡ ಭಾಗವಹಿಸಿತ್ತು. 15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ವಿವೇಕ […]
ಹಿಮಾಲಯ ಏರಿ ಬಂದ ಮೈಸೂರಿನ ಹಾಡಿ ಮಕ್ಕಳು Read More »