ತ್ರಿವೇಣಿ ಸಂಗಮದಲ್ಲಿ ಯುಗಾದಿ ಪುಣ್ಯ ಸ್ನಾನ ಮಾಡಿ ಪುನಿತರಾದ ಸಹಸ್ರಾರು ಜನ
ತಿ.ನರಸೀಪುರ: ಕಾಶಿಗಿಂತಲೂ ಗುಲಗಂಜಿ ತೂಕದಷ್ಟು ಪುಣ್ಯ ಕ್ಷೇತ್ರ ವೆಂದು ಪ್ರತೀತಿ ಹೊಂದಿರುವ ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಯುಗಾದಿ ಪುಣ್ಯ ಸ್ನಾನ ಮಾಡಿ ಪುನಿತರಾದರು. ಪಟ್ಟಣದ ಅಗಸ್ತ್ಯೇಶ್ವರ ಮತ್ತು ಶ್ರೀ ಗುಂಜಾನರಸಿಂಹ ಸ್ವಾಮಿ ದೇವಲಾಯಗಳ ಮದ್ಯ ಭಾಗದಲ್ಲಿ ಹರಿಯುವ ಕಾವೇರಿ ಕಬಿನಿ ಮತ್ತು ಗುಪ್ತಗಾಮಿನಿಯಾಗಿ ಹರಿಯುವ ಸ್ಪಟಿಕ ಸರೋವರಗಳ ಸಂಗಮದ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ನಾನಾ ಕಡೆಯಿಂದ ಚಾಂದ್ರಾಮಾನ ಯುಗಾದಿ ಪ್ರಯುಕ್ತ ಆಗಮಿಸಿ ಬೆಳಗಿನ ಜಾವ 4 ಗಂಟೆಯಿಂದಲೆ ಪುಣ್ಯ ಸ್ನಾನ ಮಾಡಿದರು. ಪಟ್ಟಣಕ್ಕೆ ರಾತ್ರಿಯಿಂದಲೆ […]
ತ್ರಿವೇಣಿ ಸಂಗಮದಲ್ಲಿ ಯುಗಾದಿ ಪುಣ್ಯ ಸ್ನಾನ ಮಾಡಿ ಪುನಿತರಾದ ಸಹಸ್ರಾರು ಜನ Read More »