ತೆರಿಗೆದಾರರಿಗೆ ಬಜೆಟ್‍ನಲ್ಲಿ ಶುಭ ಸುದ್ದಿ..! ಯಾರು ಎಷ್ಟೇಷ್ಟು ಟ್ಯಾಕ್ಸ್ ಕಟ್ಟಬೇಕು..?
ನವದೆಹಲಿ: 2020-21ರ ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಈಗಿನ ಆದಾಯ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆಗೆ ಮುಂದಾಗಿದ್ದು ತೆರಿಗೆ ದರವನ್ನು ಇಳಿಸಿದೆ. ಈ ಮೂಲಕ ಮಧ್ಯಮ ವರ್ಗದವಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೊದಲು ಎರಡೂವರೆ ಲಕ್ಷದವರೆಗೂ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇತ್ತು. ಅದನ್ನು ನಿರ್ಮಾಲಾಸೀತಾರಾಮನ್ ಅವರು 5 ಲಕ್ಷದವರೆಗೂ ಹೆಚ್ಚಿಸಿ ಮಧ್ಯಮ ವರ್ಗದವಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹಿಂದಿನ ತೆರಿಗೆ ಪದ್ಧತಿ: 2.5ರಿಂದ 5 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. 5ರಿಂದ […]
ತೆರಿಗೆದಾರರಿಗೆ ಬಜೆಟ್‍ನಲ್ಲಿ ಶುಭ ಸುದ್ದಿ..! ಯಾರು ಎಷ್ಟೇಷ್ಟು ಟ್ಯಾಕ್ಸ್ ಕಟ್ಟಬೇಕು..? Read More »