helicopter-ride-in-mysuru-3

ಸುಸ್ಥಿರ ನಗರವನ್ನಾಗಿಸಲು ವಿಶ್ವಸಂಸ್ಥೆಯಿಂದ ಅನುದಾನ: ರಾಜ್ಯದ ಏಕೈಕ ನಗರವಾಗಿ ಮೈಸೂರು ಆಯ್ಕೆ

ಮೈಸೂರು: ಯುನಿಡೋ (ಯುನೈಟೆಡ್‌ ನೇಷನ್ಸ್ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆರ್ಗನೈಸೇಶನ್) ಸಂಸ್ಥೆಯು ಸುಸ್ಥಿರ ನಗರಗಳ ಸ್ಥಾಪನೆಗೆ ಒತ್ತು ನೀಡಲಿದ್ದು, ಭಾರತದಲ್ಲಿ ಪೈಲೆಟ್ ಪ್ರಾಜೆಕ್ಟ್‌ ಆಗಿ ಮೈಸೂರು ಸೇರಿದಂತೆ ಐದು ನಗರಗಳನ್ನು ಆಯ್ಕೆ ಮಾಡಿಕೊಂಡಿದೆ. ಮೈಸೂರು, ವಿಜಯವಾಡ, ಗುಂಟೂರು, ಭೋಪಾಲ್ ಮತ್ತು ಜಯಪುರ ನಗರ ಪಾಲಿಕೆಗಳು ಪರಿಸರ ಸಂರಕ್ಷಣೆ ಉದ್ದೇಶದಿಂದ ನಾನಾ ಯೋಜನೆಗಳ ಅನುಷ್ಠಾನಕ್ಕೆ ಆಯ್ಕೆಯಾಗಿದೆ‌. ಪರಿಸರ ಸಂರಕ್ಷಣೆ ಉದ್ದೇಶದಿಂದ ದೇಶದ ಐದು ಮಹಾನಗರ ಪಾಲಿಕೆಗಳಿಗೆ ಪರಿಸರ ಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಸಹಾಯ ನೀಡುತ್ತಿರುವ ಯುನಿಡೋ […]

ಸುಸ್ಥಿರ ನಗರವನ್ನಾಗಿಸಲು ವಿಶ್ವಸಂಸ್ಥೆಯಿಂದ ಅನುದಾನ: ರಾಜ್ಯದ ಏಕೈಕ ನಗರವಾಗಿ ಮೈಸೂರು ಆಯ್ಕೆ Read More »