ಮೈಸೂರಿನಲ್ಲಿ ನಿರ್ಮಾಣವಾಗಿರುವ ರಾಜ್ಯದಲ್ಲೇ ಅತೀ ದೊಡ್ಡ ಜಲಸಂಗ್ರಹಗಾರ ಉದ್ಘಾಟನೆಗೆ ಸಿದ್ಧ
ಮೈಸೂರು: ಅಮೃತ ಯೋಜನೆಯಡಿ ನಗರದ ವಿಜಯನಗರದಲ್ಲಿರುವ ಮರು ನಿರ್ಮಾಣಗೊಂಡಿರುವ ರಾಜ್ಯದಲ್ಲೇ ಅತೀ ದೊಡ್ಡ ಜಲಸಂಗ್ರಹಗಾರ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಕೇಂದ್ರ ಸರ್ಕಾರದ ಪುರಸ್ಕೃತ ಅಟಲ್ ನಗರ ಪುನರುಜ್ಜೀವನ ಅಭಿಯಾನ(ಅಮೃತ ಯೋಜನೆ) ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮೈಸೂರು ಮಹಾನಗರಪಾಲಿಕೆ ಜಂಟಿಯಾಗಿ 28ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿರುವ 2.70 ಕೋಟಿ ಲೀಟರ್(27 ಎಂಎಲ್) ಸಾಮರ್ಥ್ಯದ ಜಲ ಸಂಗ್ರಹಾರ ಜೂನ್ ೩೦ರಂದು ಉದ್ಘಾಟನೆಗೊಳ್ಳಲಿದೆ. 2.70 ಕೋಟಿ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾರ ಸಿದ್ದಗೊಂಡಿರುವುದು ಇಡೀ […]
ಮೈಸೂರಿನಲ್ಲಿ ನಿರ್ಮಾಣವಾಗಿರುವ ರಾಜ್ಯದಲ್ಲೇ ಅತೀ ದೊಡ್ಡ ಜಲಸಂಗ್ರಹಗಾರ ಉದ್ಘಾಟನೆಗೆ ಸಿದ್ಧ Read More »