ವಿಕ್ರಮ್‌ ಲ್ಯಾಂಡರ್‌ ಪತ್ತೆ ಹಚ್ಚಿದ ನಾಸಾ: ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ್ದು ಚೆನ್ನೈ ಇಂಜಿನಿಯರ್!​

ಚೆನ್ನೈ: ಚಂದ್ರನಲ್ಲಿ ಇಳಿಯುವ ಕೊನೆ ಕ್ಷಣದಲ್ಲಿ ಇಸ್ರೋ‌‌ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ2 ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಪತ್ತೆಹಚ್ಚಿದ್ದು, ಅದರ ಕೀರ್ತಿಯನ್ನು ಚೆನ್ನೈ ಮೂಲದ ಇಂಜಿನಿಯರ್​ಗೆ ನೀಡಿದೆ. ಚಂದ್ರನ ಮೇಲೆ ಅಪ್ಪಳಿಸಿದ ಚಿತ್ರವನ್ನು ನಾಸಾ ಚಂದ್ರ ಅಧ್ಯಯನದ ಎಲ್‌ಆರ್‌ಒ ಕ್ಯಾಮೆರಾ ಸೆರೆ ಹಿಡಿದಿದ್ದು, ಅದನ್ನು ಭಾರತೀಯ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಎಂಬುವರು ಗುರುತಿಸಿದ್ದಾರೆ. ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆಗಬೇಕಿದ್ದ ಸ್ಥಳದ ಮೊದಲಿನ ಹಾಗೂ ನಂತರದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿ ಪತನದ ಅವಶೇಷಗಳನ್ನು ಗುರುತಿಸಿದ್ದಕ್ಕೆ […]

ವಿಕ್ರಮ್‌ ಲ್ಯಾಂಡರ್‌ ಪತ್ತೆ ಹಚ್ಚಿದ ನಾಸಾ: ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ್ದು ಚೆನ್ನೈ ಇಂಜಿನಿಯರ್!​ Read More »