ಓರ್ವ ಕನ್ನಡಿಗ ಸೇರಿ ಆರ್‌ಸಿಬಿ ತಂಡಕ್ಕೆ 8 ಹೊಸ ಆಟಗಾರರ ಎಂಟ್ರಿ
ಬೆಂಗಳೂರು: ಪ್ರತಿ ಬಾರಿಯೂ ಗೆಲ್ಲುವ ಜೋಶ್ ನಲ್ಲೇ ಆರ್‌ಸಿಬಿ ತಂಡ ಕಣಕ್ಕಿಳಿಯುತ್ತಿದೆ. ಆದರೆ ಚಾಂಪಿಯನ್ ಪಟ್ಟ ಮಾತ್ರ ಕನಸಾಗಿಯೇ ಉಳಿದಿದೆ. ಇದೀಗ 2020ಯಲ್ಲಿ ನಡೆಯಲಿರುವ ಐಪಿಎಲ್ ತಂಡಕ್ಕೆ ಹೊಸ ಆಟಗಾರರನ್ನು ತಂಡ ಖರೀದಿಸಿದೆ. ಇಂದು ನಡೆದ ಹರಾಜಿನಲ್ಲಿ ಆ್ಯರೋನ್ ಪಿಂಚ್, ಕ್ರಿಸ್ ಮೋರಿಸ್, ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಇಸ್ರು ಉದಾನ, ಜೋಶ್ ಪಿಲಿಪ್, ಶಹ್ಜಾಬ್ ಅಹ್ಮದ್ ಮತ್ತು ಪವನ್ ದೇಶಪಾಂಡೆ ತಂಡವನ್ನು ಸೇರಿಕೊಂಡಿದ್ದಾರೆ. ಆರ್‌ಸಿಬಿ ತಂಡದಲ್ಲೇ ಉಳಿದುಕೊಂಡಿದ್ದ ಆಟಗಾರರು, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥಿವ್ […]
ಓರ್ವ ಕನ್ನಡಿಗ ಸೇರಿ ಆರ್‌ಸಿಬಿ ತಂಡಕ್ಕೆ 8 ಹೊಸ ಆಟಗಾರರ ಎಂಟ್ರಿ Read More »