ಕೊಹ್ಲಿ, ರೋಹಿತ್, ರಾಹುಲ್ ಅಮೋಘ ಬ್ಯಾಟಿಂಗ್​ಗೆ ಮಣಿದ ಕೆರೆಬಿಯನ್ಸ್: ಭಾರತಕ್ಕೆ ಏಕದಿನ ಸರಣಿ..!

ಕಟಕ್​: ಕೆರಿಬಿಯನ್ಸ್ ವಿರುದ್ಧದ ಸತತ 10ನೇ ಸರಣಿಯನ್ನ ಗೆದ್ದು ಭಾರತ ಹೊಸ ದಾಖಲೆ ನಿರ್ಮಿಸಿದೆ. ಇಂದು ಕಟಕ್​ನಲ್ಲಿ ನಡೆದ ಹೈ-ವೋಲ್ಟೇಜ್​ ಪಂದ್ಯಾಟದಲ್ಲಿ ಕೊಹ್ಲಿಯ ಸಮಯೋಚಿತ ಆಟದಿಂದಾಗಿ ಭಾರತ ಗೆಲುವಿನ ನಗೆ ಬೀರಿದೆ. ವಿರಾಟ್ ಕೊಹ್ಲಿ ಬಳಗಕ್ಕೆ ಇದು 2019ರ ಕೊನೆ ಪಂದ್ಯವಾಗಿದ್ದು, ವರ್ಷದ ಅಂತ್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭದಲ್ಲಿ ವಿಂಡೀಸ್​ ಆಟಗಾರರನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯ್ತು. ಆದ್ರೆ ಓವರ್​ ಸಂಖ್ಯೆ ಏರುತ್ತಿದ್ದಂತೆ ಭಾರತದ ಬೌಲರ್​ಗಳು ಕೆರಿಬಿಯನ್ನರಿಗೆ ದುಬಾರಿಯಾಗಿ […]

ಕೊಹ್ಲಿ, ರೋಹಿತ್, ರಾಹುಲ್ ಅಮೋಘ ಬ್ಯಾಟಿಂಗ್​ಗೆ ಮಣಿದ ಕೆರೆಬಿಯನ್ಸ್: ಭಾರತಕ್ಕೆ ಏಕದಿನ ಸರಣಿ..! Read More »