ಮೈಸೂರಿನಲ್ಲಿ ಇಂದಿನಿಂದ ಮಾಗಿ ಉತ್ಸವ: 10 ದಿನಗಳ ಕಾಲ ಮನರಂಜನೆ ನೀಡಲು ಅರಮನೆ ಅಂಗಳ ಸಜ್ಜು
ಮೈಸೂರು: ದಸರಾ ನಂತರ ವರ್ಷಾಂತ್ಯ-2020ರ ಹೊಸ ವರ್ಷಾರಂಭದಲ್ಲಿ ವಿಶಿಷ್ಟವಾಗಿ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮ ಇಮ್ಮಡಿಗೊಳಿಸುವ ‘ಮೈಸೂರು ಮಾಗಿ ಉತ್ಸವ’ ಮತ್ತೆ ರಸದೌತಣ ಉಣಬಡಿಸಲು ಬಂದಿದೆ. ಅರಮನೆ ಅಂಗಳದಲ್ಲಿ ಡಿ.24ರಂದು ಸಂಜೆ 4ಕ್ಕೆ ಚಾಲನೆ ದೊರೆಯಲಿದ್ದು, 10 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ. ಫಲಪುಷ್ಪ ಪ್ರದರ್ಶನ: ಮಾಗಿ ಉತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ […]
ಮೈಸೂರಿನಲ್ಲಿ ಇಂದಿನಿಂದ ಮಾಗಿ ಉತ್ಸವ: 10 ದಿನಗಳ ಕಾಲ ಮನರಂಜನೆ ನೀಡಲು ಅರಮನೆ ಅಂಗಳ ಸಜ್ಜು Read More »