ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ವುಮೆನ್ ಪವರ್: ಐತಿಹಾಸಿಕ ಸಾಧನೆ ಮಾಡಿದ ಮಹಿಳಾ ಮಣಿಯರು

ಚಂಡಿಗಢ: ಭಾರತೀಯ ವಾಯುಪಡೆಯ ಮಹಿಳಾ ಯೋಧರಿಂದ ಕೂಡಿದ್ದ ತಂಡ ಎಂಐ-17 ಯುದ್ಧಹೆಲಿಕಾಪ್ಟರ್​ನಲ್ಲಿ ಯಶಸ್ವಿಯಾಗಿ ಹಾರಾಟ ಕೈಗೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಾಯುಸೇನೆಯ ಹೆಲಿಕಾಪ್ಟರ್ ಒಂದು ಸಂಪುರ್ಣವಾಗಿ ಮಹಿಳೆಯರಿಂದಲೇ ನಿಯಂತ್ರಿಸಲ್ಪಟ್ಟು ಐತಿಹಾಸಿಕ ಸಾಧನೆ ಮಾಡಿದೆ. ಎಂಐ-17 ವಿ5 ಯುದ್ಧ ಹೆಲಿಕಾಪ್ಟರ್​ನಲ್ಲಿ ಮಹಿಳಾ ಪೈಲಟ್​ಗಳು ಸೇರಿ ಒಟ್ಟು ಮೂವರು ಮಹಿಳೆಯರು ಹಾರಾಟ ನಡೆಸಿದ್ದಾರೆ. ಕ್ಯಾಪ್ಟನ್,​ ಫ್ಲೈಟ್ ಲೆಫ್ಟಿನೆಂಟ್​ ಪರೂಲ್​ ಭಾರಧ್ವಜ್​, ಕೋ ಪೈಲಟ್​ ಅಮನ್ ನಿಧಿ ಹಾಗೂ ಫ್ಲೈಟ್ ಇಂಜಿನಿಯರ್​ ಆಗಿರುವ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್​​ […]

ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ವುಮೆನ್ ಪವರ್: ಐತಿಹಾಸಿಕ ಸಾಧನೆ ಮಾಡಿದ ಮಹಿಳಾ ಮಣಿಯರು Read More »