ಖಾಲಿ ಬಾಟಲ್, ಉಪಯೋಗಿಸಿ ಬಿಟ್ಟ ಶೂಗಳಿಂದ ಮೈದಳೆದು ನಿಂತಿವೆ ಸುಂದರ ಹೂದೋಟ

ಮೈಸೂರು: ಗಾರ್ಡೆನಿಂಗ್ ಅಥವಾ ಕೈತೋಟ, ಹೂದೋಟಗಳನ್ನು ಬೆಳೆಸುವುದೆಂದರೆ ಹಲವರಿಗೆ ಆಸಕ್ತಿ. ಇನ್ನು ಕೆಲವರು ಮನೆ ಮುಂದಿನ ಅಂಗಳದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅಲಂಕರಿಸುವುದನ್ನೇ ಹವ್ಯಾಸಮಾಡಿಕೊಂಡಿರುತ್ತಾರೆ. ಅದರಲ್ಲಿಯೂ ಕೆಲವರು, ಉಪಯೋಗಿಸಿ ಬಿಸಾಕಲ್ಪಡುವ ವಸ್ತುಗಳಲ್ಲಿ ಕೂಡ ಹೂ ಗಿಡ, ಶೋ ಗಿಡಗಳನ್ನು ಬೆಳೆದು ಕೌಶಲ್ಯ ತೋರುತ್ತಾರೆ. ಅದರಂತೆ ಬಗೆಬಗೆಯ ಹೂಗಿಡ, ಮರ-ಬಳ್ಳಿಗಳನ್ನು ಬೆಳೆದು ಸಸ್ಯಕಾಶಿಯನ್ನೇ ಮನೆಯಂಗಳದಲ್ಲಿ ಸೃಷ್ಠಿಸಿ, ತೋಟಗಾರಿಕೆಯನ್ನೇ ಹವ್ಯಾಸವನ್ನಾಗಿ ಮಾಡಿಕೊಂದವರಲ್ಲಿ ಮೈಸೂರಿನ ಹಶ್ಮಾತ್ ಫಾತಿಮಾ ಕೂಡ ಒಬ್ಬರು. ಮೈಸೂರಿನ ಕಲ್ಯಾಣಗಿರಿ ನಿವಾಸಿ ಕಳೆದ 25 ವರ್ಷಗಳಿಂದ ವಾಸವಾಗಿರುವ […]

ಖಾಲಿ ಬಾಟಲ್, ಉಪಯೋಗಿಸಿ ಬಿಟ್ಟ ಶೂಗಳಿಂದ ಮೈದಳೆದು ನಿಂತಿವೆ ಸುಂದರ ಹೂದೋಟ Read More »