ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..!
ಮೈಸೂರು: ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ಎಲ್ಲರ ಗಮನ ಸೆಳೆಯಿತು. ಮಾರ್ಚ್ 1 ರಿಂದ ಮಾರ್ಚ್ 10 ರವರೆಗೆ 10 ದಿನಗಳ ಕಾಲ ಭಾರತೀಯ ಮಹಿಳಾ ದಿನಾಚರಣೆಯ ಅಭಿಯಾನವನ್ನು ಭಾರತೀಯ ರೈಲ್ವೆಯಾದ್ಯಂತ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ವತಿಯಿಂದ ಇಂದು ಈ ವಿನೂತನ ಪ್ರಯತ್ನ ನಡೆಸಲಾಯಿತು. ಈಗಾಗಲೇ ಮೈಸೂರು ವಿಭಾಗವು ಆರೋಗ್ಯ ತಪಾಸಣೆ, ಯೋಗ ಶಿಬಿರಗಳು, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ, ಲಿಂಗ ಸಮಾನ […]
ಮೈಸೂರು – ಬೆಂಗಳೂರು : ‘ಟಿಪ್ಪು ಎಕ್ಸ್‌ಪ್ರೆಸ್’ನಲ್ಲಿ ಇಂದು ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..! Read More »