ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ ಗೊತ್ತಾ..?

ಬೆಂಗಳೂರು: 2019ರ ವಿಶ್ವಕಪ್‌ನಲ್ಲಿ ಆಡುತ್ತಿರವ 10 ತಂಡಗಳ ಪೈಕಿ ಭಾರತ ಬಿಟ್ಟು ಉಳಿದ 9 ತಂಡಗಳು ಈಗಾಗಲೇ ಒಂದು – ಎರಡು ಪಂದ್ಯವನ್ನ ಆಡಿವೆ. ಆದರೆ ಭಾರತ ತಂಡ ಇಂದು ತನ್ನ ಮೊದಲ ಪಂದ್ಯವನ್ನಾಡಲಿದ್ದು, ಇಷ್ಟು ತಡವಾಗಿ ವಿಶ್ವಕಪ್ ಆಡಲು ಕಾರಣವಿದೆ. ವಿಶ್ವಕಪ್‌ ಆರಂಭಗೊಂಡು ಒಂದು ವಾರದ ಬಳಿಕ ಭಾರತ ತನ್ನ ಮೊದಲ ಪಂದ್ಯವನ್ನಾಡಲು ನ್ಯಾ.ಲೋಧಾ ಸಮಿತಿ ಶಿಫಾರಸು ಕಾರಣ. ಭಾರತ ತಂಡ ಆಡುವ ಎರಡು ಟೂರ್ನಿಗಳ ಮಧ್ಯೆ ಕನಿಷ್ಠ 15 ದಿನಗಳ ಅಂತರವಿರಬೇಕು ಎಂದು ಲೋಧಾ […]

ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ ಗೊತ್ತಾ..? Read More »