Yuva Dasara

ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1ರಿಂದ 6 ರವರೆಗೆ 6ದಿನಗಳ ಕಾಲ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಅ.1ರಂದು ಬಾಲಿವುಡ್ ಗಾಯಕ ಗುರು ರಾಂಧವ್ ಮತ್ತು ತಂಡ, ಅ.2ರಂದು ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಮತ್ತು ತಂಡ, ಅ.3ರಂದು ಬಾಲಿವುಡ್ ಖ್ಯಾತ ಗಾಯಕರಾದ ಮೊನಾಲಿ ಠಾಕೂರ್ ಮತ್ತು ತಂಡ, ಅ.4ರಂದು ಸ್ಯಾಂಡಲ್ ವುಡ್ ಗಾಯಕ ಸಂಜಿತ್ ಹೆಗಡೆ, ಚಂದನ್ ಶೆಟ್ಟಿ, ಮೀಡಿಯಾ ಸ್ಟೇಶನ್ ಅವರಿಂದ ಮನರಂಜನಾ ಕಾರ್ಯಕ್ರಮ, ಅ.5ರಂದು ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮ, ಅ.6ರಂದು […]

ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ Read More »

ಯುವ ದಸರಾಗೆ ಬರಲಿದ್ದಾರೆ ‘ತೇರಿ ಮೇರಿ’ ಖ್ಯಾತಿಯ ರಾನು ಮೊಂಡಲ್‌

ಮೈಸೂರು: ‘ತೇರಿ ಮೇರಿ. ತೇರಿ ಮೇರಿ ಕಹಾನಿ’ ಎಂಬ ಗೀತೆಯನ್ನು ಹಾಡಿ ಬಾಲಿವುಡ್‌ನಲ್ಲಿಹೊಸ ಸೆನ್ಸೇಶನ್‌ ಹುಟ್ಟು ಹಾಕಿದ್ದ ರಾಣು ಮೊಂಡಲ್‌ ಈ ಬಾರಿಯ ಯುವ ದಸರಾದ ಪ್ರಮುಖ ಆಕರ್ಷಣೆ… ಮುಂಬಯಿನ ರೈಲ್ವೆ ನಿಲ್ದಾಣದಲ್ಲಿಭಿಕ್ಷೆ ಬೇಡುತ್ತಿದ್ದ ರಾಣು ಮೊಂಡಲ್‌ ಲತಾ ಮಂಗೇಶ್ಕರ್‌ ಅವರ ‘ಏಕ್‌ ಪ್ಯಾರ್‌ ಕಾ ನಗ್ಮಾ ಹೈ’ ಗೀತೆ ಹಾಡಿದ್ದನ್ನು ಯಾರೋ ಒಬ್ಬರು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದರು. ಮಧುರ ಧ್ವನಿಯಿದ್ದ ಆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ರಾಣು ಮೊಂಡಲ್‌ ಅವರ ಬದುಕೇ

ಯುವ ದಸರಾಗೆ ಬರಲಿದ್ದಾರೆ ‘ತೇರಿ ಮೇರಿ’ ಖ್ಯಾತಿಯ ರಾನು ಮೊಂಡಲ್‌ Read More »

ಯುವ ದಸರಾ ಉದ್ಘಾಟಿಸಲು ಪಿ.ವಿ ಸಿಂಧು ಅವರಿಗೆ ಅಧಿಕೃತವಾಗಿ ಆಹ್ವಾನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಭಾಗವಾಗಿ ನಡೆಯುವ ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್​ ತಾರೆ ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ. ಇದರ ಬೆನ್ನಲ್ಲೇ ಸಂಸದ ಪ್ರತಾಪ್​ ಸಿಂಹ ಅವರು ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವಂತೆ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಅಕ್ಟೋಬರ್​ 1ರಂದು ಯುವ ದಸರಾ ಪ್ರಾರಂಭಗೊಳ್ಳಲಿದೆ. ಇದನ್ನು ಉದ್ಘಾಟಿಸಲು ಬರುವಂತೆ ಕೋರಿ ಸಿಎಂ ಬಿ.ಎಸ್​. ಯಡಿಯೂರಪ್ಪ ನಾಲ್ಕು ದಿನಗಳ ಹಿಂದೆ ಪತ್ರ ಬರೆದಿದ್ದರು. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್​

ಯುವ ದಸರಾ ಉದ್ಘಾಟಿಸಲು ಪಿ.ವಿ ಸಿಂಧು ಅವರಿಗೆ ಅಧಿಕೃತವಾಗಿ ಆಹ್ವಾನ Read More »

ದಸರಾ ಕ್ರೀಡಾಕೂಟ, ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ ಪಿ.ವಿ ಸಿಂಧು..!

ಮೈಸೂರು: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಂದ 2019ರ ದಸರಾ ಕ್ರೀಡಾಕೂಟ ಹಾಗೂ ಯುವ ದಸರಾವನ್ನು ಉದ್ಘಾಟಿಸಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಕುರಿತು ಪ್ರಕ್ರಿಯೆ ಆರಂಭಿಸಿರುವ ಅಧಿಕಾರಿಗಳು, ಸಿಂಧು ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಈಗಾಗಲೇ ಮೌಖಿಕವಾಗಿ ಆಹ್ವಾನಿಸಿದ್ದಾರೆ. ದಸರಾ ಕ್ರೀಡಾಕೂಟ ಹಾಗೂ ಯುವ ದಸರಾ ಕಾರ್ಯಕ್ರಮಗಳ ವೇಳಾಪಟ್ಟಿ, ಸ್ಥಳ ನಿಗದಿಯಾಗುತ್ತಿದ್ದಂತೆಯೇ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ಮಾಹಿತಿ

ದಸರಾ ಕ್ರೀಡಾಕೂಟ, ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ ಪಿ.ವಿ ಸಿಂಧು..! Read More »

Scroll to Top